ಬೆಂಗಳೂರು, ಆಗಸ್ಟ್ 14: ಆಗಸ್ಟ್ ತಿಂಗಳು ಬಂದರೆ ಅಂತಾ ನೆನಪಾಗುವುದು ಸ್ವಾತಂತ್ರ್ಯ ದಿನಾಚರಣೆ (ಸ್ವಾತಂತ್ರ್ಯ ದಿನ). ಆಕರ್ಷಕ ಪಥ, ಬೈಕ್ ಸ್ಟಂಟ್ ಮೈನವಿರೇಳಿಸುವ ರೋಮಾಂಚನ ಕ್ಷಣಗಳನ್ನ ಕಣ್ತುಂಬಿಕೊಳ್ಳಲು. 79 ನೇ ಸ್ವಾತಂತ್ರ್ಯ ಸಿಲಿಕಾನ್ ಸಿಟಿಯ ಮಾಣಿಕ್ ಷಾ ಪರೇಡ್ ಮೈದಾನ (ಮಾಣಿಕ್ ಶಾ ಪೆರೇಡ್ ಗ್ರೌಂಡ್) . ಹಾಗಾದರೆ ಈ ವಿಶೇಷತೆಗಳೇನು ಎಂದು.
ಬೆಂಗಳೂರಿನ ಬೆಂಗಳೂರಿನ ಮಾಣಿಕ್ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಸಿದ್ಧತೆ. ಆಗಸ್ಟ್ 15 ರಂದು 9 ಗಂಟೆಗೆ ಸಿಎಂ ಸಿದ್ದರಾಮಯ್ಯ. ಪ್ರಮುಖ ಪ್ರಮುಖ ಪರೇಡ್ನ ಅಂತಿಮ ರಿಹರ್ಸಲ್ ನಡೆಯುತ್ತಿದ್ದು, ನಿನ್ನೆ ಬಿಬಿಎಂಪಿ ಮುಖ್ಯ ಮಹೇಶ್ವರ್ ರಾವ್ ಪೊಲೀಸ್ ಸೀಮಂತ್ ಕುಮಾರ್ ಸಿಂಗ್ ಸಿಂಗ್ ಹಾಗೂ ಜಿಲ್ಲಾಧಿಕಾರಿ ಪರೇಡ್ ರಿಹರ್ಸಲ್‌ನಲ್ಲಿ ರಿಹರ್ಸಲ್‌ನಲ್ಲಿ ಭಾಗಿಯಾಗಿ ಭಾಗಿಯಾಗಿ ಸಿದ್ಧತೆಗಳನ್ನ.
ಇದನ್ನೂ: ಸ್ವಾತಂತ್ರ್ಯ ದಿನ 2025: ಸ್ವಾತಂತ್ರ್ಯ ದಿನದಂದು ಕೇಸರಿ, ಬಿಳಿ, ಹಸಿರು ಬಣ್ಣದ ಈ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಆರೋಗ್ಯಕ್ಕೂ ಆರೋಗ್ಯಕ್ಕೂ ಆರೋಗ್ಯಕ್ಕೂ
. ಕೆಸ್ಆರ್ಪಿ (ksrp), ಬಿಎಸ್ಎಫ್ (bsf) ಮತ್ತು ಸಿಎಆರ್ (ಕಾರು), ಟ್ರಾಫಿಕ್, ಡಾಗ್ ಸ್ಕ್ವಾಡ್, ಪೊಲೀಸ್ ಬ್ಯಾಂಡ್ ಸೇರಿದಂತೆ ತಂಡಗಳು ಗೌರವ ರಕ್ಷೆ, ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ನಡೆಸಿಕೊಡಲಿದ್ದಾರೆ. ಇನ್ನು ಭದ್ರತಾ ದೃಷ್ಟಿಯಿಂದ ಸುತ್ತ 100 ಸಿಸಿಟಿವಿ, 2 ಬ್ಯಾಗೇಜ್ ಸ್ಕ್ಯಾನರ್‌ಗಳನ್ನ. ಕಾರ್ಯಕ್ರಮಕ್ಕೆ ಕಾರ್ಯಕ್ರಮಕ್ಕೆ ಕಾರ್ಯಕ್ರಮ ನಡೆಯುವ ಮೊಬೈಲ್ ಬಳಕೆಯನ್ನ ಕೂಡ ನಿಷೇಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಕುಮಾರ್ ಕುಮಾರ್.
ಸಿಲಿಕಾನ್ ಜನರಿಗೆ ಸುವರ್ಣ ಅವಕಾಶ
ಇನ್ನು ಈ ಸ್ವಾತಂತ್ರ್ಯೋತ್ಸವದ ಪರೇಡ್ ಸಿಲಿಕಾನ್ ಸಿಟಿ ಜನರಿಗೆ ಸುವರ್ಣ ಅವಕಾಶ, ಈ ವರ್ಷ 3 ಸಾವಿರ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ. ಆನ್‌ಲೈನ್ ಆನ್‌ಲೈನ್ ಪೋರ್ಟಲ್ ಸಿಂಧೂವಿನಲ್ಲಿ ಪಾಸ್ ಅಪ್ಲೈ ಮಾಡಿ ಪಡೆಯುವುದಕ್ಕೆ ಅವಕಾಶ. ಈ ಈ ರಾಜ್ಯದ ಗ್ಯಾರಂಟಿ ಬಗ್ಗೆ ಗಮನ ಸೆಳೆಯಲು ಸರ್ಕಾರ, ಗ್ಯಾರಂಟಿ ಸ್ಕಿಮ್ಗಳ ಮಹತ್ವ ನೃತ್ಯ ರೂಪಕಗಳನ್ನ ಬಿಬಿಎಂಪಿಯ ವಿದ್ಯಾರ್ಥಿಗಳು ಪ್ರದರ್ಶನ. ಇತ್ತ ಈಗಾಗಲೇ ಮಾಣಿಕ್ ಮೈದಾನದಲ್ಲಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಬಿಬಿಎಂಪಿಯ ವತಿಯಿಂದ ಎಲ್ಲಾ ಮೇಲ್ವಿಚಾರಣೆ.
ಇನ್ನು ಎಂದಿನಂತೆ ಮಾಣಿಕ್ ಮೈದಾನ ಸುತ್ತಮುತ್ತ ನಿರ್ಬಂಧ ಇರಲಿದ್ದು, ಕೆಲ ರಸ್ತೆಗಳಲ್ಲಿ ಪಾರ್ಕಿಂಗ್ಗೆ ನಿಷೇಧ. ಸಂಚಾರಕ್ಕೆ ಅಡಚಣೆಯಾಗದಂತೆ ನಿಗಾವಹಿಸುವ ಮೈದಾನದ ಭದ್ರತೆಗೆ 2 ಸಾವಿರ ಪೊಲೀಸರನ್ನ ನಿಯೋಜಿಸಲಾಗಿದ್ದು, ಕೆಲ ಸಂಚಾರ.
ಎಲ್ಲೆಲ್ಲಿ ನಿಷೇಧ?
- ಮಾಣಿಕ್ ಮೈದಾನ ಸುತ್ತಮುತ್ತ
- Brv ಜಂಕ್ಷನ್ ಕಾಮರಾಜ ಜಂಕ್ಷನ್
- ಕಬ್ಬನ್ ಸುತ್ತಮುತ್ತಲಿನ ರಸ್ತೆ
- ಸೆಂಟ್ರಲ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣ
- ಕಬ್ಬನ್, ಸಿ.ಟಿ.ಓ ವೃತ್ತದಿಂದ ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್
- ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ಕ್ವೀನ್ಸ್ ಕ್ವೀನ್ಸ್
ಇದನ್ನೂ: ಸ್ವಾತಂತ್ರ್ಯ ದಿನ 2025: ಸ್ವಾತಂತ್ರ್ಯೋತ್ಸವದಂದು ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ತ್ರಿವರ್ಣ
ಒಟ್ಟಿನಲ್ಲಿ ಬ್ರಿಟೀಷರ ಸ್ವಾತಂತ್ರ್ಯ ಸಿಹಿನೆನಪಿನ ದೇಶಪ್ರೇಮದ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಬೆಳಿಗ್ಗೆ 7:49, ಥು, 14 ಆಗಸ್ಟ್ 25