ಕನ್ನಡದ ‘ಮೋನಾಲಿಸಾ’, ‘ಮೈಲಾರಿ’ ತೆಲುಗು, ತಮಿಳು, ಹಿಂದಿ, ಮಲಯಾಳಂನ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಸದಾ. ‘ಜಯಂ’ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಈ ನಟಿ 2000 ದಶಕದ. ಸುಮಾರು ಒಂದು ದಶಕಗಳ ಸ್ಟಾರ್ ಆಗಿ ಸದಾ ಸದಾ 2023 ರ ಸಿನಿಮಾಗಳಲ್ಲಿ ಸಿನಿಮಾಗಳಲ್ಲಿ. ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ವಿಡಿಯೋನಲ್ಲಿ ಗಳ- ಅಳುತ್ತಿದ್ದಾರೆ.
ನಟಿ ಸದಾ, ಇನ್ಸ್ಟಾಗ್ರಾಂನಲ್ಲಿ ಒಂದನ್ನು. ವಿಡಿಯೋನಲ್ಲಿ ಗಳ-ಗಳನೆ ಅಳುತ್ತಿರುವ, ಜನರಲ್ಲಿ ಮನವಿಯೊಂದನ್ನು. ಪ್ರಾಣಿ ಪ್ರಿಯೆ ಸದಾ, ಸಿನಿಮಾಗಳಲ್ಲಿ ನಟನೆ ಕಡಿಮೆ ಮಾಡಿದ ವೈಲ್ಡ್ ಲೈಫ್ ಫೋಟೊಗ್ರಾಫರ್. ಹೋಗಿ ಹೋಗಿ ಪ್ರಾಣಿ ಸುಂದರ ಫೋಟೊ, ವಿಡಿಯೋಗಳನ್ನು ಹಿಡಿಯುತ್ತಿದ್ದಾರೆ. ಪ್ರಾಣಿ ಬದಲಾಗಿದ್ದಾರೆ. ಇತ್ತೀಚೆಗೆ, ಬೀದಿ ನಾಯಿಗಳ ವಿಷಯವಾಗಿ ತೀರ್ಪು ಸದಾಗೆ ತೀವ್ರ ನೋವುಂಟು ಮಾಡಿದ್ದು, ಅದಕ್ಕಾಗಿಯೇ ಅವರು ವಿಡಿಯೋ.
ವಿಡಿಯೋನಲ್ಲಿ ಭಾವುಕರಾಗಿ ಅಳುತ್ತಾ ಸದಾ, ‘ಕೇವಲ ಒಂದು ರೆಬೀಸ್ ಕೇಸಿನಿಂದ ತೀರ್ಪು. ಅದೂ ಸಹ ರೇಬೀಸ್ ಅಲ್ಲ ಸಾಬೀತಾಗಿಬಿಟ್ಟಿದೆ. ಆ ಆ ಒಂದು ಮೂರು ಲಕ್ಷ ನಾಯಿಗಳನ್ನು ಅಥವಾ. ಸ್ಥಳಾಂತರಗೊಳಿಸುವುದು ಎಂದರೆ ಕೊಲ್ಲುವುದು ಅರ್ಥ ‘ಎಂದಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿಗಳ, ಸಂದೇಶ ನೀಡಿದ ನಟಿ ಐಂದ್ರಿತಾ ರೇ
‘ಸರ್ಕಾರ ಅಥವಾ ಆಡಳಿತಕ್ಕೆ ಅಷ್ಟು ಸಂಖ್ಯೆಯ ನಾಯಿಗಳಿಗೆ ನಾಯಿಗಳಿಗೆ ನೆಲೆ ಕಲ್ಪಿಸುವುದು ಕಲ್ಪಿಸುವುದು ಸಾಧ್ಯವೇ. ಕೇವಲ ಕೇವಲ ಎಂಟು ಒಳಗೆ ಅಂಥಹದ್ದೊಂದು ನೆಲೆ ಕಲ್ಪಿಸುವುದು. ಹಾಗಾಗಿ ಇದು ಮಾರಣಹೋಮವೇ. ಸರ್ಕಾರ, ಸ್ಥಳೀಯ ಆಡಳಿತಗಳಿಗೆ ದೊಡ್ಡ ಸಂಖ್ಯೆಯ ನಾಯಿಗಳಿಗೆ ವ್ಯಾಕ್ಸಿನ್ ಹಾಕಲಾಗಿಲ್ಲ, ಸ್ಟೆರಿಲೈಜ್ ಮಾಡಲಾಗಿಲ್ಲ ಎಂದಮೇಲೆ ನಿರ್ಮಿಸಲು ಹೇಗೆ ಸಾಧ್ಯ ‘ಎಂದು ಅವರು.
‘ಪ್ರಾಣಿ ಪ್ರಿಯರು ತಮ್ಮ ಖರ್ಚು ಮಾಡಿ ನಾಯಿಗಳಿಗೆ, ಬೆಕ್ಕುಗಳಿಗೆ ಕೊಡಿಸುತ್ತಿದ್ದಾರೆ. ವ್ಯಾಕ್ಸಿನೇಷನ್. ಯಾವುದೂ ಸಹ ನೆರವಿನಿಂದ. ನಾನು ಸಹ ವರ್ಷಗಳಿಂದಲೂ. ಇನ್ನು ಜಾತಿ ನಾಯಿಗಳನ್ನು ನಿಜಕ್ಕೂ ಪ್ರಿಯರಲ್ಲ. ಅವರು ಪ್ರತಿಬಾರಿ ಒಳ್ಳೆಯ ನಾಯಿಯನ್ನು ದತ್ತು ಒಂದು ಬೀದಿ ನಾಯಿ, ಬೆಕ್ಕಿನ ಕಸಿದುಕೊಳ್ಳುತ್ತಿದ್ದಾರೆ. ಜಾತಿ ನಾಯಿಗಳನ್ನು ದತ್ತು ಖಂಡಿತ ಪ್ರಾಣಿ ” ಸಿಟ್ಟಿನಿಂದ ಹೇಳಿದ್ದಾರೆ.
‘ನಮಗೆ ಏನು. ಶಾಂತಿಯುತ ಪ್ರತಿಭಟನೆ ಅವಕಾಶವನ್ನು ಪೊಲೀಸರು. ಭಾರತದಂತಹಾ ಜನಿಸಿ, ಈಗ ಮೂಕ ಪ್ರಾಣಿಗಳ ಮಾರಣಹೋಮವನ್ನು. ನನಗೆ ಏನು ಮಾಡಬೇಕು, ಯಾರನ್ನು ಸಂಪರ್ಕಿಸಬೇಕು, ಎಲ್ಲಿ ಹೋಗಿ ಧ್ವನಿ ಗೊತ್ತಾಗುತ್ತಿಲ್ಲ ಆದರೆ ಸುದ್ದಿ ನನ್ನನ್ನು ಒಳಗಿನಿಂದಲೇ ಕೊಲ್ಲುತ್ತಿದೆ ‘ಸದಾ ಸದಾ ಕಣ್ಣೀರು.
ಸಿನಿಮಾ ಇಲ್ಲಿ ಕ್ಲಿಕ್ ಮಾಡಿ