ಹುಬ್ಬಳ್ಳಿ, (ಆಗಸ್ಟ್ 14): ಬೇಡಿಕೆ ಬೇಡಿಕೆ ಈಡೇರಿಸುವಂತೆ ಸಮುದಾಯ ಆಡು, ಕುರಿಗಳೊಂದಿಗೆ ನಡೆಸಿದೆ. ಆಡು, ಕುರಿಗಳೊಂದಿಗೆ ಹುಬ್ಬಳ್ಳಿಯ ಭವನದಿಂದ ಚನ್ನಮ್ಮ ವೃತ್ತ ಮೂಲಕ ತಹಶೀಲ್ದಾರ್ ಕಚೇರಿವರೆಗೆ. ಎಸ್‌ಟಿ, ಅರಣ್ಯ ಪ್ರದೇಶದಲ್ಲಿ ಕುರಿ ಅವಕಾಶ ನೀಡಬೇಕೆಂದು ಪ್ರದೇಶ ಕುರುಬ ಸಮಾಜ ಒಕ್ಕೂಟ, ತಹಶೀಲ್ದಾರ್ ಮೂಲಕ ಪ್ರಧಾನಮಂತ್ರಿಗಳಿಗೆ ಸಲ್ಲಿಸಿದರು.