ಹಾಸನದಲ್ಲಿ ವರುಣಾರ್ಭಟ: 15 ಕಡೆ ಭೂಕುಸಿತ, ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ ತಾತ್ಕಾಲಿಕ ಬಂದ್

ಹಾಸನದಲ್ಲಿ ವರುಣಾರ್ಭಟ: 15 ಕಡೆ ಭೂಕುಸಿತ, ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ ತಾತ್ಕಾಲಿಕ ಬಂದ್

ಹಾಸನ, ಆಗಸ್ಟ್ 17: ಜಿಲ್ಲೆಯ ಮಲೆನಾಡು ವರುಣಾರ್ಭಟ. ಮಳೆಯಿಂದಾಗಿ 7 ಕಿ.ಮೀ ವ್ಯಾಪ್ತಿಯಲ್ಲಿ 15 ಕಡೆಗಳಲ್ಲಿ ಭೂಕುಸಿತ. ತಾಲೂಕಿನ ತಾಲೂಕಿನ ಎಡಕುಮಾರಿ ರೈಲ್ವೆ ಹಳಿ ಮಣ್ಣು ಕುಸಿದಿದ್ದು, ಬೆಂಗಳೂರು ಟು ಮಂಗಳೂರು ರೈಲ್ವೆ ಮಾರ್ಗ ಬಂದ್.

ಮತ್ತಷ್ಟು ಅಪ್ಡೇಟ್.

ಪ್ರಕಟಿಸಲಾಗಿದೆ – 8:52 ಎಎಮ್, ಸೂರ್ಯ, 17 ಆಗಸ್ಟ್ 25

Source link

Leave a Reply

Your email address will not be published. Required fields are marked *