ಚಿಕ್ಕಬಳ್ಳಾಪುರ, (ಆಗಸ್ಟ್ 17): ವೀಕೆಂಡ್ ಹಿನ್ನೆಲೆ ಚಿಕ್ಕಬಳ್ಳಾಪುರ ತಾಲೂಕಿನ ಪ್ರವಾಸಿಗರ ದಂಡು ಲಗ್ಗೆ. ಇದರಿಂದ ಸಕಾಲಕ್ಕೆ ಪ್ರವೇಶ ಸಿಗದೆ ಪರದಾಡಿದ್ದಾರೆ. ಮಳೆಯನ್ನೇ ಮಳೆಯನ್ನೇ ಲೆಕ್ಕಿಸದೆ ಕಳೆದ ಒಂದು ಗಂಟೆಯಿಂದ ಸಾಲುಗಟ್ಟಿ. ಆದ್ರೆ, ಸಾವಿರಾರು ಜನ 2 ಕೌಂಟರ್ನಲ್ಲಿ ಮಾತ್ರ ಟಿಕೆಟ್. ಇದರಿಂದ ಕೆಎಸ್ಟಿಡಿಸಿ ಅವ್ಯವಸ್ಥೆ ಪ್ರವಾಸಿಗರ ಹೊರಹಾಕಿದ್ದಾರೆ.