
‘ಉಪ್ಪೆನ’ ಚಿತ್ರದಿಂದ ಸ್ಟಾರ್ ಆದ ವೈಷ್ಣವ್ ತೇಜ್, ಆಮೇಲೆ ನಟಿಸಿದ ಸಿನಿಮಾಗಳು ಓಡಲಿಲ್ಲ. ಕೊನೆಯದಾಗಿ ‘ಆದಿಕೇಶವ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಕೂಡ ನಿರಾಸೆ ಮೂಡಿಸಿ 27 ಕೋಟಿ ನಷ್ಟ ತಂದಿದೆ.
ಹೀಗೆ ಎರಡು ವರ್ಷಗಳಲ್ಲಿ ಮೆಗಾ ಹೀರೋಗಳ 8 ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋತಿವೆ. ಸುಮಾರು 400 ಕೋಟಿ ನಷ್ಟ ತಂದಿವೆ ಎಂದು ಚಿತ್ರರಂಗದ ವಿಶ್ಲೇಷಕರು ಅಂದಾಜಿಸಿದ್ದಾರೆ.
ಗಮನಿಸಿ: ಇದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕ ಮಾಹಿತಿ ಮಾತ್ರ. ಇದೇ ನೈಜವೆಂದು ನಾವು ಹೇಳುತ್ತಿಲ್ಲ.