Headlines

ಡಿಕೆ ಶಿವಕುಮಾರ್​ಗೆ ರಮ್ಯಾ ಪ್ರೀತಿಯ ಅಪ್ಪುಗೆ: ವಿಡಿಯೋ ನೋಡಿ

ಡಿಕೆ ಶಿವಕುಮಾರ್​ಗೆ ರಮ್ಯಾ ಪ್ರೀತಿಯ ಅಪ್ಪುಗೆ: ವಿಡಿಯೋ ನೋಡಿ


ಬೆಂಗಳೂರು, ಆಗಸ್ಟ್ 18: ಹೆಬ್ಬಾಳ ಹೆಬ್ಬಾಳ ವಿಸ್ತರಿತ ಓವರ್ ಅನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಲೋಕಾರ್ಪಣೆ. ಇದೇ ವೇಳೆ ರಮ್ಯಾ ಸಹ. ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆಯೇ ಎದುರಿಗೆ ನಟಿ ರಮ್ಯಾ ಬಳಿ ಡಿಕೆ ಶಿವಕುಮಾರ್, ‘ಹಲೋ, ಹೌ ಆರ್’ ಎಂದಿದ್ದಾರೆ. ಇದೇ ವೇಳೆ ರಮ್ಯಾ ಅವರನ್ನು ತಬ್ಬಿಕೊಂಡರು. ಬಳಿಕ ಶಿವಕುಮಾರ್, ರಮ್ಯಾ ತಲೆ ಆಶೀರ್ವದಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *