ಕಂದಮ್ಮನನ್ನ ಬಿಟ್ಟು ಟ್ರೈನ್ ಏರಿದ ತಂದೆ: ರೈಲ್ವೇ ನಿಲ್ದಾಣದಲ್ಲಿ ಅನಾಥವಾಗಿ ನಿಂತ ಮಗು | Father Leaves Child Behind To Board Train Child Left Orphaned At Railway Station

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿದ ಹಲವು ವೀಡಿಯೋಗಳು ಇಲ್ಲಿದೆ. ಮಗು ನೀರು ಮುಟ್ಟಿದ್ದಕ್ಕೆ ರಾತ್ರೋ ರಾತ್ರಿ ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ, ಬಸ್​ಗೆ ಡಿಕ್ಕಿಯಾಗಿ ರಸ್ತೆ ಮಧ್ಯದಲ್ಲೇ ಟಾಟಾ ಏಸ್ ಪಲ್ಟಿ, ಟ್ರೈನ್ ಬರ್ತಿದ್ದಂತೆ ಟ್ರ್ಯಾಕ್​ಗೆ ಹಾರಿದ ಮಹಿಳೆ,  ಕಂದಮ್ಮನನ್ನ ಬಿಟ್ಟು ಟ್ರೈನ್ ಏರಿದ ತಂದೆ ರೈಲ್ವೇ ನಿಲ್ದಾಣದಲ್ಲಿ ಅನಾಥವಾಗಿ ನಿಂತ ಮಗು, ಬಾಲಕರ ಹಾಸ್ಟೆಲ್​​ನಲ್ಲಿ ಖದೀಮರಿಗಾಗಿ ಕಾದು ಕೂತ ಖಾಕಿ ಚಳ್ಳೆ ಹಣ್ಣು ತಿನ್ನಿಸಲು ಹೋಗಿ ಪೊಲೀಸ್​ ಕೈಯಲ್ಲಿ ಲಾಕ್, ಗನ್​ ಹಿಡಿದು ಮಾರ್ಕೆಟ್​ಗೆ ದರೋಡೆಕೋರರ ಎಂಟ್ರಿ. ಗ್ರಾಹಕನ ಮೇಲೆ ಗುಂಡು ಹಾರಿಸಿ ಸಿಕ್ಕಿದ್ದೆಲ್ಲಾ ದೋಚಿ ಪರಾರಿ. ಛತ್ರಿ ಹಿಡಿದು ನಿಂತಿದ್ದ ಮಗು ಕಂಡು ಸಡನ್ ಬ್ರೇಕ್ ಕಾರ್ ಟಚ್​ ಆಗ್ತಿದ್ದಂತೆ ತಾಯಿ ಬಳಿ ಓಡಿ ಹೋದ ಮಗು ಇವೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿವೆ.

Source link

Leave a Reply

Your email address will not be published. Required fields are marked *