ಮೈಸೂರು, ಆಗಸ್ಟ್ 18: ಸೇವಿಸಿ ಸೇವಿಸಿ ಗಾಲಾಟೆ ಮಾಡಿದ್ದ ಸಿಸಿಬಿ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ಅವರನ್ನು ಮಾಡಿ ಮೈಸೂರು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಆದೇಶ. ಚಾಮುಂಡಿಬೆಟ್ಟದ ತಪ್ಪಲಿನ ಜೆ.ಸಿ.ನಗರದ ಪಬ್ನಲ್ಲಿ ಟೈಟ್ ಆಗಿ ಪುನೀತ್ ಹಾಡು ಹಾಕುವಂತೆ ಗಲಾಟೆ. ಅವಾಚ್ಯ ಶಬ್ದಗಳಿಂದ ಸಿಬ್ಬಂದಿಗೆ ಆವಾಜ್. ಮೋಹನ್ ಮೋಹನ್ ಕುಮಾರ್ ಮಾಡಿದ ವಿಡಿಯೋ ವೈರಲ್.