Headlines

ಜಸ್ಟ್ ಒಂದು ಕಂಬಳಿ ಜೊತೆ ಬುತ್ತಿ ಕಟ್ಟಿಕೊಂಡು ಬಂದ ಅನಿಲ್‌ ಗಣಿ ದೊರೆ ಆಗಿದ್ದೇಗೆ?

ಜಸ್ಟ್ ಒಂದು ಕಂಬಳಿ ಜೊತೆ ಬುತ್ತಿ ಕಟ್ಟಿಕೊಂಡು ಬಂದ ಅನಿಲ್‌ ಗಣಿ ದೊರೆ ಆಗಿದ್ದೇಗೆ?




ಟಿಫಿನ್ ಬಾಕ್ಸ್‌ನಿಂದ ಶುರುವಾದ ಅನಿಲ್ ಅಗರ್ವಾಲ್ ಅವರ ಪ್ರಯಾಣ, ವೇದಾಂತ ರಿಸೋರ್ಸಸ್ ಸ್ಥಾಪನೆಯ ಮೂಲಕ ಗಣಿಗಾರಿಕೆ ಸಾಮ್ರಾಜ್ಯದ ದೊರೆಯಾಗಿ ಹೊರಹೊಮ್ಮಿದ ಯಶಸ್ಸಿನ ಕಥೆ. 9 ವ್ಯವಹಾರಗಳಲ್ಲಿ ವೈಫಲ್ಯ ಕಂಡರೂ, ಛಲ ಬಿಡದೆ ಮುನ್ನಡೆದ ಅವರ ಜೀವನ ಪ್ರೇರಣಾದಾಯಕ.



Source link

Leave a Reply

Your email address will not be published. Required fields are marked *