ಸಣ್ಣ ಅಡಿಗೆ ಇದ್ರೆ, ಪಾತ್ರೆಗಳನ್ನ ಮತ್ತು ದಿನಸಿಗಳನ್ನ ಸರಿಯಾದ ಜಾಗದಲ್ಲಿ ಇಡೋದು ಕಷ್ಟ ಆಗುತ್ತದೆ. ಆದ್ರೆ ಸ್ಮಾರ್ಟ್ ಆರ್ಗನೈಸರ್‌ಗಳು ನಿಮ್ಮ ಸಣ್ಣ ಅಡುಗೆ ಮನೆಯನ್ನ ವ್ಯವಸ್ಥಿತವಾಗಿ ಮತ್ತು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತವೆ.

ಇಂದು ಮಾರ್ಕೆಟ್‌ನಲ್ಲಿ ತರತರದ ಅಡಿಗೆ ಆರ್ಗನೈಸರ್‌ಗಳು ಸಿಗುತ್ತವೆ. ಇವು ಕೆಲಸ ಸುಲಭ ಮಾಡುವುದಲ್ಲದೆ, ಅಡುಗೆ ಮನೆಯನ್ನೂ ಮಾಡ್ರನ್ ಮತ್ತು ಅಚ್ಚುಕಟ್ಟಾಗಿ ಕಾಣುವಂತೆ ಮಾಡುತ್ತವೆ.

ಅಡುಗೆ ಮನೆ ಜಾಗ ಕಡಿಮೆ ಇದ್ರೆ, ವಾಲ್ ಸ್ಪೇಸ್ ಉಪಯೋಗಿಸಿ. ವಾಲ್ ರ‍್ಯಾಕ್‌ನಲ್ಲಿ ಮಸಾಲೆ, ಜಾಡಿ ಇಡಬಹುದು. ಫ್ರಿಡ್ಜ್ ಮೇಲೆ ರ‍್ಯಾಕ್ ಅಂಟಿಸಿ, ಸಾಸ್ ಬಾಟಲ್ ಇಡಬಹುದು.

ಸಣ್ಣ ಅಡುಗೆ ಮನೆ ಮಲ್ಟಿ-ಟಿಯರ್ ಸ್ಟ್ಯಾಂಡ್ ಉಪಯುಕ್ತ. ಮಸಾಲೆ ಡಬ್ಬಿಗಳನ್ನ ಒಂದರ ಮೇಲೊಂದು ಜೋಡಿಸಿಡಬಹುದು.

ಸ್ಮಾರ್ಟ್ ಹುಕ್ಸ್‌ನಲ್ಲಿ ಪ್ಲೇಟ್, ಕಪ್‌ಗಳನ್ನು ತೂಗು ಹಾಕಬಹುದು. ಇದು ಜಾಗ ಉಳಿಸುತ್ತದೆ.

ಮಲ್ಟಿ ಸ್ಟೋರೇಜ್ ಧಾನ್ಯಗಳ ಬಾಕ್ಸ್‌ನಲ್ಲಿ ಬೇರೆ ಬೇರೆ ಧಾನ್ಯಗಳನ್ನು ಸ್ಟೋರ್ ಮಾಡಬಹುದು.

ಮಲ್ಟಿ ಸ್ಟೋರೇಜ್ ಸ್ಟ್ಯಾಂಡ್‌ನಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಇಡಬಹುದು.

ಫ್ರಿಡ್ಜ್‌ನಲ್ಲಿ ಸ್ಟೋರೇಜ್ ಬಾಕ್ಸ್ ಉಪಯೋಗಿಸಿ, ಜಾಗ ಉಳಿಸಿ.

Source link
ಚಿಕ್ಕ ಅಡುಗೆಮನೆಯನ್ನು ಸ್ಮಾರ್ಟ್ ಆಗಿ ಸೆಟ್ ಮಾಡಿಕೊಳ್ಳೋದು ಹೇಗೆ?