ಸೀರೆಯಲ್ಲಿ ಮಿಂಚಿದ Nivedita Gowda: ಸಿಂಗಲ್​ ನಟಿ ಮಿಂಗಲ್​ ಆಗೋ ಕಾಲ ಬಂತಾ?

ಸೀರೆಯಲ್ಲಿ ಮಿಂಚಿದ  Nivedita Gowda: ಸಿಂಗಲ್​  ನಟಿ ಮಿಂಗಲ್​ ಆಗೋ ಕಾಲ ಬಂತಾ?

ಸೀರೆಯಲ್ಲಿ ಮಿಂಚಿದ  Nivedita Gowda: ಸಿಂಗಲ್​  ನಟಿ ಮಿಂಗಲ್​ ಆಗೋ ಕಾಲ ಬಂತಾ?

ಅದೇ ನಿವೇದಿತಾಗೆ ವರದಾನ. ಆಕೆಗೂ ಗೊತ್ತು, ಎಷ್ಟು ಹಾಟ್​ ಆಗಿ ರೀಲ್ಸ್​ ಮಾಡುತ್ತೇನೋ, ಅಷ್ಟು ಬೈಯುತ್ತಲೇ ತಮ್ಮ ವಿಡಿಯೋ, ರೀಲ್ಸ್​ ನೋಡುತ್ತಾರೆ ಎನ್ನುವುದು. ಹಾಟ್​ ಆದಷ್ಟೂ ವ್ಯೂಸ್​ ಜಾಸ್ತಿಯಾಗುತ್ತದೆ ಎನ್ನುವುದು ಇಂಥ ಹಲವು ನಟಿಯರು ಇದಾಗಲೇ ಅರಿತುಕೊಂಡಿದ್ದಾರೆ. ಏಕೆಂದರೆ, ಸಭ್ಯತೆ, ಸಂಸ್ಕೃತಿ, ಸನ್ನಡತೆ… ಹೀಗೆ ಕಮೆಂಟ್​ಗಳಲ್ಲಿ ಭಾಷಣ ಬಿಗಿಯುವ ಕಮೆಂಟಿಗರು ಯಾವುದೇ ಸಭ್ಯತೆಯ ರೀಲ್ಸ್​ಗಳನ್ನು, ಉತ್ತಮ ಸಂದೇಶ ನೀಡುವ ವಿಷಯಗಳನ್ನು ವೀಕ್ಷಿಸುವುದು ಎಷ್ಟು ಎಂದು ಅವರಿಗೇ ಗೊತ್ತು.

Source link

Leave a Reply

Your email address will not be published. Required fields are marked *