ಮಂಚು ವಿಷ್ಣುಗೆ ಆರ್‌ಜಿವಿ ಪ್ರಶಂಸೆ: ‘ನನ್ನ ಕಣ್ಣೀರು ತಡೆದುಕೊಳ್ಳೋಕೆ ಆಗ್ತಿಲ್ಲ. ನಾನು ಇದನ್ನು ಸಾಧಿಸಬಲ್ಲೆ ಅಂತ ನಂಬಿದ್ದೆ. ನಾನು ಎಲ್ಲಿಗೆ ಹೋದರೂ, ಈ ಚಿತ್ರದ ಬಗ್ಗೆ ಅನುಮಾನ, ದ್ವೇಷವನ್ನೇ ಕಂಡೆ, ಆದರೆ ಅದಕ್ಕಿಂತ ಹೆಚ್ಚಿನ ಪ್ರೀತಿ ನನಗೆ ಇಲ್ಲಿ ಸಿಕ್ಕಿದೆ’ ಎಂದರು ವಿಷ್ಣು.