ಏಷ್ಯಾಕಪ್ ಮುಕ್ತಾಯದ ಬೆನ್ನಲ್ಲೇ ಟೆಸ್ಟ್ ಸರಣಿ ಆಡಲಿದೆ ಟೀಮ್ ಇಂಡಿಯಾ

ಏಷ್ಯಾಕಪ್ ಮುಕ್ತಾಯದ ಬೆನ್ನಲ್ಲೇ ಟೆಸ್ಟ್ ಸರಣಿ ಆಡಲಿದೆ ಟೀಮ್ ಇಂಡಿಯಾ


ಏಷ್ಯಾಕಪ್20 ಟೂರ್ನಿಯು 9 ರಿಂದ. ನಡೆಯಲಿರುವ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 8 ತಂಡಗಳು. ಸೆಪ್ಟೆಂಬರ್ 28 ರವರೆಗೆ ನಡೆಯಲಿರುವ ಟೂರ್ನಿಯ ಬೆನ್ನಲ್ಲೇ ಟೀಮ್ ಇಂಡಿಯಾ ಟೆಸ್ಟ್. ಅದು ಕೂಡ ಎಂಬುದು.

ಫೈನಲ್ ಫೈನಲ್ ಪಂದ್ಯವು 28 ರಂದು ನಡೆಯಲಿದ್ದು, ಇದರ ಬೆನ್ನಲ್ಲೇ ಟೀಮ್ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್. ಈ ಅಕ್ಟೋಬರ್ 2 ರಿಂದ.

ಅಕ್ಟೋಬರ್ 2 ರಂದು ಮೊದಲ ಟೆಸ್ಟ್ ಪಂದ್ಯ, ಈ ಪಂದ್ಯಕ್ಕೆ ಅಹಮದಾಬಾದ್ನ ಮೋದಿ ಸ್ಟೇಡಿಯಂ. ಇನ್ನು 2 ನೇ ಟೆಸ್ಟ್ ಪಂದ್ಯ ಅಕ್ಟೋಬರ್ 10. ಈ ಪಂದ್ಯವು ದೆಹಲಿಯ ಜೇಟ್ಲಿ ನಡೆಯಲಿದೆ.

ಈ ಈ ಎರಡು ಬಳಿಕ ಇಂಡಿಯಾ ಮತ್ತೆ ಸೀಮಿತ ಓವರ್ಗಳ ಸರಣಿಗೆ. ವಿರುದ್ಧ ನಡೆಯಲಿರುವ ಈ ವೈಟ್ ಸರಣಿಯಲ್ಲಿ ಭಾರತ ತಂಡವು ಮೂರು ಏಕದಿನ 5 520 . ಈ ಪಂದ್ಯಗಳ ಈ ಕೆಳಗಿನಂತಿದೆ…

ಭಾರತದ ಸಂಪೂರ್ಣ ವೇಳಾಪಟ್ಟಿ:

  • ಭಾರತ VS ಯುಎಇ ಸೆಪ್ಟೆಂಬರ್ 10 | ಬುಧವಾರ
  • ಭಾರತ VS ಪಾಕಿಸ್ತಾನ್ ಸೆಪ್ಟೆಂಬರ್ 14 | ಭಾನುವಾರ
  • ಭಾರತ VS ಒಮಾನ್ ಸೆಪ್ಟೆಂಬರ್ 19 | ಶುಕ್ರವಾರ

ಏಷ್ಯಾಕಪ್ ಸೂಪರ್ -4 ಹಂತದ:

  • ಬಿ1 ವರ್ಸಸ್ ಬಿ2 – 20 ಸೆಪ್ಟೆಂಬರ್ | ಶನಿವಾರ
  • ಎ 1 ವರ್ಸಸ್ ಎ 2 – 21 ಸೆಪ್ಟೆಂಬರ್ | ಭಾನುವಾರ
  • ಎ 2 ವರ್ಸಸ್ ಬಿ 1 – 23 ಸೆಪ್ಟೆಂಬರ್ | ಮಂಗಳವಾರ
  • ಎ 1 ವರ್ಸಸ್ ಬಿ 2 – 24 ಸೆಪ್ಟೆಂಬರ್ | ಬುಧವಾರ
  • ಎ 2 ವರ್ಸಸ್ ಬಿ 2 – 25 ಸೆಪ್ಟೆಂಬರ್ | ಗುರುವಾರ
  • ಎ 1 ವರ್ಸಸ್ ಬಿ 1 – 26 ಸೆಪ್ಟೆಂಬರ್ | ಶುಕ್ರವಾರ
  • (ಭಾರತವು ಎ 1 ಅಥವಾ ಎ 2 )

ಭಾರತ VS ವೆಸ್ಟ್ ಸರಣಿ ವೇಳಾಪಟ್ಟಿ:

  • ಅಕ್ಟೋಬರ್ 2: ಮೊದಲ ಪಂದ್ಯ ನರೇಂದ್ರ ಸ್ಟೇಡಿಯಂ,
  • ಅಕ್ಟೋಬರ್ 10: ಎರಡನೇ ಪಂದ್ಯ ಅರುಣ್ ಕ್ರೀಡಾಂಗಣ,

ಇದನ್ನೂ: ವಿಶ್ವ ದಾಖಲೆಯಾಟ… 378 ರನ್ಗಳೊಂದಿಗೆ ಇತಿಹಾಸ ನಿರ್ಮಿಸಿದ ಮ್ಯಾಥ್ಯೂ

ಭಾರತ VS ಆಸ್ಟ್ರೇಲಿಯಾ ವೇಳಾಪಟ್ಟಿ:

  • ಅಕ್ಟೋಬರ್ 19: ಮೊದಲ ಪಂದ್ಯ ಪರ್ತ್,
  • ಅಕ್ಟೋಬರ್ 23: ಎರಡನೇ ಪಂದ್ಯ ಅಡಿಲೇಡ್
  • ಅಕ್ಟೋಬರ್ 25: ಮೂರನೇ ಪಂದ್ಯ ಸಿಡ್ನಿ ಮೈದಾನ,
  • ಅಕ್ಟೋಬರ್ 29: ಮೊದಲ20 ಪಂದ್ಯ ಮನುಕಾ,
  • ಅಕ್ಟೋಬರ್ 31: ಎರಡನೇ20 ಪಂದ್ಯ ಕ್ರಿಕೆಟ್ ಮೈದಾನ
  • ನವೆಂಬರ್ 2 ,: ಮೂರನೇ20 ಪಂದ್ಯ ಬೆಲ್ಲೆರಿವ್,
  • ನವೆಂಬರ್ 6: ನಾಲ್ಕನೇ20 ಪಂದ್ಯ ಗೋಲ್ಡ್ ಕ್ರೀಡಾಂಗಣ,
  • ನವೆಂಬರ್ 8: ಟಿ20 ಪಂದ್ಯ ದಿ,



Source link

Leave a Reply

Your email address will not be published. Required fields are marked *