ಐಸಿಸಿ ಮಹಿಳಾ ಏಕದಿನ (ಮಹಿಳಾ ವಿಶ್ವಕಪ್ 2025) ಭಾರತ. 15 ಸದಸ್ಯರುಗಳ ಈ ತಂಡವನ್ನು ಕೌರ್. ಇನ್ನು ಉಪನಾಯಕಿಯಾಗಿ ಮಂಧಾನ. ಸೆಪ್ಟೆಂಬರ್ 30 ರಿಂದ ಶುರುವಾಗಲಿರುವ ಟೂರ್ನಿಗೆ ಪಾಕಿಸ್ತಾನ್ ತಂಡವನ್ನು ಸಹ.
ಹೈಬ್ರಿಡ್ ಮಾದರಿಯಲ್ಲಿ ವಿಶ್ವಕಪ್ ಟೂರ್ನಿ:
ಏಕದಿನ ವಿಶ್ವಕಪ್ 2025 ರ ಎಲ್ಲಾ ಬಹುತೇಕ ಮ್ಯಾಚ್ಗಳು. ಇದಾಗ್ಯೂ ಪಾಕಿಸ್ತಾನ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ. ಭಾರತದಲ್ಲಿ ಪಂದ್ಯಗಳನ್ನಾಡಲು ನಿರಾಕರಿಸಿದ್ದು, ಹೀಗಾಗಿ ಬಿಸಿಸಿಐ ಹೈಬ್ರಿಡ್ ಮಾದರಿಯಲ್ಲಿ ಏಕದಿನ ವಿಶ್ವಕಪ್ ಅನ್ನು.
ಮಹಿಳಾ ಏಕದಿನ ಭಾರತ, ಪಾಕಿಸ್ತಾನ್:
ಭಾರತ: ಹರ್ಮನ್ಪ್ರೀತ್ ಕೌರ್ (ನಾಯಕಿ),, ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಶರ್ಮಾ, ಜೆಮಿಮಾ ರೊಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿಕೆಟ್),, ಗೌಡ್ಅಮನ್ಜೋತ್, ರಾಧಾ ಯಾದವ್, ಶ್ರೀ ಚಾರಣಿ, ಯಾಸ್ತಿಕಾ ಭಾಟಿಯಾ (ವಿಕೆಟ್), ಸ್ನೇಹ್.
ಇದನ್ನೂ: ಯಾರಿಂದಲೂ ಸಾಧ್ಯವಾಗದ ಹೊಸ ದಾಖಲೆ ಬರೆದ ಶಾಕಿಬ್ ಅಲ್ ಹಸನ್ ..!
ಪಾಕಿಸ್ತಾನ್: ಫಾತಿಮಾ ಸನಾ (), ಮುನೀಬಾ ಅಲಿ ಸಿದ್ದಿಕಿ (ಉಪನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಐಮನ್ ಫಾತಿಮಾ, ನಶ್ರಾ ಸುಂಧು, ನತಾಲಿಯಾ ಪರ್ವೇಝ್, ಒಮೈಮಾ ಸೊಹೈಲ್, ರಮೀನ್ ಶಮೀಮ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್, ಶಾವಾಲ್ ಝುಲ್ಫಿಕರ್, ಸಿದ್ರಾ ಅಮಿನ್, ಸಿದ್ರಾ ಅಮಿನ್, ಸಿದ್ರಾ, ಸೈದಾ ಅರೂಬ್.
ಮಹಿಳಾ ವಿಶ್ವಕಪ್ 2025:
- ಮಂಗಳವಾರ, ಸೆಪ್ಟೆಂಬರ್ 30 – ಭಾರತ VS ಶ್ರೀಲಂಕಾ – ಗುವಾಹಟಿ– ಮಧ್ಯಾಹ್ನ 3 ಗಂಟೆ
- ಬುಧವಾರ, ಅಕ್ಟೋಬರ್ 1–ಆಸ್ಟ್ರೇಲಿಯಾ VS ನ್ಯೂಜಿಲೆಂಡ್–ಇಂದೋರ್–ಮಧ್ಯಾಹ್ನ 3 ಗಂಟೆ
- ಗುರುವಾರ, ಅಕ್ಟೋಬರ್ 2–ಬಾಂಗ್ಲಾದೇಶ್ VS ಪಾಕಿಸ್ತಾನ್–ಕೊಲಂಬೊ–ಮಧ್ಯಾಹ್ನ 3 ಗಂಟೆ
- ಶುಕ್ರವಾರ, ಅಕ್ಟೋಬರ್ 3 – ಇಂಗ್ಲೆಂಡ್ VS ಸೌತ್ – ಗುವಾಹಟಿ – ಮಧ್ಯಾಹ್ನ 3 ಗಂಟೆಗೆ
- ಶನಿವಾರ, ಅಕ್ಟೋಬರ್ 4–ಆಸ್ಟ್ರೇಲಿಯಾ VS ಶ್ರೀಲಂಕಾ–ಕೊಲಂಬೊ–ಮಧ್ಯಾಹ್ನ 3 ಗಂಟೆ
- ಭಾನುವಾರ, ಅಕ್ಟೋಬರ್ 5–ಭಾರತ VS ಪಾಕಿಸ್ತಾನ್–ಕೊಲಂಬೊ–ಮಧ್ಯಾಹ್ನ 3 ಗಂಟೆ
- ಸೋಮವಾರ, ಅಕ್ಟೋಬರ್ 6–ನ್ಯೂಝಿಲೆಂಡ್ Vs ಆಫ್ರಿಕಾ–ಇಂದೋರ್–ಮಧ್ಯಾಹ್ನ 3 ಗಂಟೆ
- ಮಂಗಳವಾರ, ಅಕ್ಟೋಬರ್ 7 – ಇಂಗ್ಲೆಂಡ್ VS ಬಾಂಗ್ಲಾದೇಶ್ – ಗುವಾಹಟಿ – ಮಧ್ಯಾಹ್ನ 3 ಗಂಟೆ
- ಬುಧವಾರ, ಅಕ್ಟೋಬರ್ 8–ಆಸ್ಟ್ರೇಲಿಯಾ VS ಪಾಕಿಸ್ತಾನ್–ಕೊಲಂಬೊ–ಮಧ್ಯಾಹ್ನ 3 ಗಂಟೆ
- ಗುರುವಾರ, ಅಕ್ಟೋಬರ್ 9 – ಭಾರತ VS ಸೌತ್ – ವಿಶಾಖಪಟ್ಟಣ – ಮಧ್ಯಾಹ್ನ 3 ಗಂಟೆ
- ಶುಕ್ರವಾರ, ಅಕ್ಟೋಬರ್ 10–ನ್ಯೂಝಿಲೆಂಡ್ VS ಬಾಂಗ್ಲಾದೇಶ್–ವಿಶಾಖಪಟ್ಟಣ–ಮಧ್ಯಾಹ್ನ 3 ಗಂಟೆ
- ಶನಿವಾರ, ಅಕ್ಟೋಬರ್ 11 – ಇಂಗ್ಲೆಂಡ್ VS ಶ್ರೀಲಂಕಾ – ಗುವಾಹಟಿ – ಮಧ್ಯಾಹ್ನ 3 ಗಂಟೆ
- ಭಾನುವಾರ, ಅಕ್ಟೋಬರ್ 12–ಭಾರತ VS ಆಸ್ಟ್ರೇಲಿಯಾ–ವಿಶಾಖಪಟ್ಟಣ–ಮಧ್ಯಾಹ್ನ 3 ಗಂಟೆ
- ಸೋಮವಾರ, ಅಕ್ಟೋಬರ್ 13 – ಸೌತ್ ಆಫ್ರಿಕಾ VS ಬಾಂಗ್ಲಾದೇಶ್ – ವಿಶಾಖಪಟ್ಟಣ – ಮಧ್ಯಾಹ್ನ 3 ಗಂಟೆ
- ಮಂಗಳವಾರ, ಅಕ್ಟೋಬರ್ 14–ನ್ಯೂಝಿಲೆಂಡ್ VS ಶ್ರೀಲಂಕಾ–ಕೊಲಂಬೊ–ಮಧ್ಯಾಹ್ನ 3 ಗಂಟೆ
- ಬುಧವಾರ, ಅಕ್ಟೋಬರ್ 15–ಇಂಗ್ಲೆಂಡ್ VS ಪಾಕಿಸ್ತಾನ್–ಕೊಲಂಬೊ–ಮಧ್ಯಾಹ್ನ 3 ಗಂಟೆ
- ಗುರುವಾರ, ಅಕ್ಟೋಬರ್ 16–ಆಸ್ಟ್ರೇಲಿಯಾ VS ಬಾಂಗ್ಲಾದೇಶ್–ವಿಶಾಖಪಟ್ಟಣ–ಮಧ್ಯಾಹ್ನ 3 ಗಂಟೆ
- ಶುಕ್ರವಾರ, ಅಕ್ಟೋಬರ್ 17–ಸೌತ್ VS ಶ್ರೀಲಂಕಾ–ಕೊಲಂಬೊ–ಮಧ್ಯಾಹ್ನ 3 ಗಂಟೆ
- ಶನಿವಾರ, ಅಕ್ಟೋಬರ್ 18–ನ್ಯೂಝಿಲೆಂಡ್ VS ಪಾಕಿಸ್ತಾನ್–ಕೊಲಂಬೊ–ಮಧ್ಯಾಹ್ನ 3 ಗಂಟೆ
- ಭಾನುವಾರ, ಅಕ್ಟೋಬರ್ 19–ಭಾರತ VS ಇಂಗ್ಲೆಂಡ್–ಇಂದೋರ್–ಮಧ್ಯಾಹ್ನ 3 ಗಂಟೆ
- ಸೋಮವಾರ, ಅಕ್ಟೋಬರ್ 20–ಶ್ರೀಲಂಕಾ VS ಬಾಂಗ್ಲಾದೇಶ್–ಕೊಲಂಬೊ–ಮಧ್ಯಾಹ್ನ 3 ಗಂಟೆ
- ಮಂಗಳವಾರ, ಅಕ್ಟೋಬರ್ 21–ಸೌತ್ VS ಪಾಕಿಸ್ತಾನ್–ಕೊಲಂಬೊ–ಮಧ್ಯಾಹ್ನ 3 ಗಂಟೆ
- ಬುಧವಾರ, ಅಕ್ಟೋಬರ್ 22–ಆಸ್ಟ್ರೇಲಿಯಾ VS ಇಂಗ್ಲೆಂಡ್–ಇಂದೋರ್–ಮಧ್ಯಾಹ್ನ 3 ಗಂಟೆ
- ಗುರುವಾರ, ಅಕ್ಟೋಬರ್ 23 – ಭಾರತ VS ನ್ಯೂಝಿಲೆಂಡ್ – ಗುವಾಹಟಿ – ಮಧ್ಯಾಹ್ನ 3 ಗಂಟೆ
- ಶುಕ್ರವಾರ, ಅಕ್ಟೋಬರ್ 24–ಪಾಕಿಸ್ತಾನ್ VS ಶ್ರೀಲಂಕಾ–ಕೊಲಂಬೊ–ಮಧ್ಯಾಹ್ನ 3 ಗಂಟೆ
- ಶನಿವಾರ, ಅಕ್ಟೋಬರ್ 25–ಆಸ್ಟ್ರೇಲಿಯಾ ವಿ ಶ್ರೀಲಂಕಾ–ಇಂದೋರ್–ಮಧ್ಯಾಹ್ನ 3 ಗಂಟೆ
- ಭಾನುವಾರ, ಅಕ್ಟೋಬರ್ 26 – ಇಂಗ್ಲೆಂಡ್ VS ನ್ಯೂಝಿಲೆಂಡ್ – ಗುವಾಹಟಿ – ಬೆಳಿಗ್ಗೆ 11
- ಭಾನುವಾರ, ಅಕ್ಟೋಬರ್ 26–ಭಾರತ VS ಬಾಂಗ್ಲಾದೇಶ್ನವಿ ಮುಂಬೈ–ಮಧ್ಯಾಹ್ನ 3 ಗಂಟೆ
- ಬುಧವಾರ, ಅಕ್ಟೋಬರ್ 29–ಸೆಮಿಫೈನಲ್ 1–ಗುವಾಹಟಿ/–ಮಧ್ಯಾಹ್ನ 3 ಗಂಟೆ
- ಗುರುವಾರ, ಅಕ್ಟೋಬರ್ 30–ಸೆಮಿಫೈನಲ್ 2–ನವಿ–ಮಧ್ಯಾಹ್ನ 3 ಗಂಟೆ
- ಭಾನುವಾರ, ನವೆಂಬರ್ 2–ಅಂತಿಮ–ಕೊಲಂಬೊ/ನವಿ–ಮಧ್ಯಾಹ್ನ 3 ಗಂಟೆಗೆ