ನವದೆಹಲಿ, ಆಗಸ್ಟ್ 27: ರಾಜ್ಯ ರಾಜ್ಯ ಜಮ್ಮು ಕಾಶ್ಮೀರ ಉತ್ತರ ಭಾರತದ ಹಲವು ರಾಜ್ಯಗಳು ಮಳೆ ಮತ್ತು ಮೇಘಸ್ಫೋಟಕ್ಕೆ. ಪ್ರವಾಹ, ಭೂ ಕುಸಿತ, ಮನೆಗಳು ಕೊಚ್ಚಿ ಹೋಗಿ ಯಮಯಾತನೆ. ಮಾಧೋಪುರ ಮಾಧೋಪುರ ಪ್ರಧಾನ ಕಟ್ಟಡದಲ್ಲಿ ಸಿಲುಕಿದ್ದ 22 ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ನಾಗರಿಕರನ್ನು ಸೇನಾ ಹೆಲಿಕಾಪ್ಟರ್ನಲ್ಲಿ ಕಾರ್ಯಾಚರಣೆ ಮಾಡಿ. ಇದಾದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ನೀರುಪಾಲಾದ ಭೀಕರ ದೃಶ್ಯ.