ಬೆಂಗಳೂರು, (ಆಗಸ್ಟ್ 27): ಬಂಗಾಳ (ಬಂಗಲಾ ಕೊಲ್ಲಿ) ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಹಲವೆಡೆ ಆಗಸ್ಟ್ 31 ರ ವರೆಗೆ ಭಾರೀ ಮಳೆಯಾಗುವ (ಕರ್ನಾಟಕ ಮಳೆ) ಸಾಧ್ಯತೆಯಿದೆ ಎಂದು ಹವಾಮಾನ (imd) ಮುನ್ಸೂಚನೆ. .
ಮುಂದಿನ ಮುಂದಿನ ಮೂರ್ನಾಲ್ಕು ಮಳೆ ಅಬ್ಬರಿಸುವ ಸಾಧ್ಯತೆ. ಜಿಲ್ಲೆಗಳಲ್ಲಿ ಜಿಲ್ಲೆಗಳಲ್ಲಿ ಭಾರಿ ಸಾಧ್ಯತೆ ಇದ್ದು, ಆಗಸ್ಟ್ 28 ರಂದು ಹವಾಮಾನ ಇಲಾಖೆಯು ಅಲರ್ಟ್. ಅದೇ ರೀತಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯ ಗುಡುಗು ಸಹಿತ ಹಾಗೂ ದಕ್ಷಿಣ ಒಳನಾಡಿನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ. ಇನ್ನುಳಿದ ಜಿಲ್ಲೆಗಳಲ್ಲಿ ಗುಡುಗು ಮಳೆಯಾಗುವ ಇದೆ.
ಆ .29 ರಂದು ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ. ಒಳನಾಡಿನ ಒಳನಾಡಿನ, ಬೆಳಗಾವಿ, ಧಾರವಾಡ, ಗದಗ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆ/ಗುಡುಗು ಮಳೆಯಾಗುವ. ಇನ್ನು, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ಹೆಚ್ಚಿನ ಬಿರುಗಾಳಿ ಸಹಿತ ಸಹಿತ ಹಗುರದಿಂದ ಮಳೆ ಮಳೆ, ಗುಡುಗು ಸಹಿತ ಮಳೆಯಾಗುವ ಇದೆ.
.30.
ಆ .31 ಮತ್ತು. 01 ರಂದು ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಮಳೆಯಾಗುವ. ಒಳನಾಡಿನ ಒಳನಾಡಿನ, ಬೆಳಗಾವಿ, ಬೀದರ್, ಗದಗ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಸಾಧಾರಣ ಮಳೆಯಾಗುವ. ದಕ್ಷಿಣ ಒಳನಾಡಿನ, ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ.
ಬೆಂಗಳೂರಿನಲ್ಲಿ
. ಆಗಾಗ, ಗುಡುಗು ಸಹಿತ ಮಳೆಯಾಗುವ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ.
ಗಣೇಶ ಗಣೇಶ ಹಬ್ಬದ ಮನೆ ಮಾಡಿದ್ದರೆ, ಕೆಲವೆಡೆ ಅಡ್ಡಿಸಿದ್ದಾನೆ. ಗಣೇಶ ವಿಸರ್ಜೆ, ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಇಂದು ಮಳೆಯಾಗಿದ್ದು, ಹಬ್ಬದ ಸಂಭ್ರಮದಲ್ಲಿ ಜನರಿಗೆ ಕಿರಿಕಿರಿ. ಇನ್ನೂ ಇನ್ನೂ ಮೂರ್ನಾಲಕು ಇರುವುದರಿಂದ ಗಣೇಶ ವಿಸರ್ಜನೆಗೆ ಅಡ್ಡಿಯಾಗುವ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ