Headlines

CPL 2025: ಕೇವಲ ಒಂದೇ ಎಸೆತದಲ್ಲಿ 22 ರನ್ ಚಚ್ಚಿದ ಶಫರ್ಡ್! ಆರ್‌ಸಿಬಿ ಬ್ಯಾಟರ್ ಆಟಕ್ಕೆ ಬೌಲರ್ ಕಂಗಾಲು

CPL 2025:  ಕೇವಲ ಒಂದೇ ಎಸೆತದಲ್ಲಿ 22 ರನ್ ಚಚ್ಚಿದ ಶಫರ್ಡ್! ಆರ್‌ಸಿಬಿ ಬ್ಯಾಟರ್ ಆಟಕ್ಕೆ ಬೌಲರ್ ಕಂಗಾಲು


15

ಒಂದೇ ಬಾಲ್‌ಗೆ 22 ರನ್‌. ಕ್ರಿಕೆಟ್ ಸಂಚಲನ

Image Credit : Instagram/romarioshepherd

ಒಂದೇ ಬಾಲ್‌ಗೆ 22 ರನ್‌. ಕ್ರಿಕೆಟ್ ಸಂಚಲನ

ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2025) ನಲ್ಲಿ ಅಪರೂಪದ ಘಟನೆ ನಡೆದಿದೆ. ಗಯಾನಾ ಅಮೆಜಾನ್ ವಾರಿಯರ್ಸ್ ಪರ ಆಡಿದ ವೆಸ್ಟ್ ಇಂಡೀಸ್ ಆಲ್‌ರೌಂಡರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸ್ಟಾರ್ ರೊಮಾರಿಯೊ ಶೆಫರ್ಡ್ ಒಂದೇ ಚೆಂಡಿನಲ್ಲಿ 22 ರನ್ ಗಳಿಸಿದ್ದಾರೆ. ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಈ ಅಪರೂಪದ ಸಾಧನೆ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *