Headlines

ಒಂದೆರಡಲ್ಲ ಬರೋಬ್ಬರಿ 20 ಮಂದಿ 2025ರಲ್ಲಿ ಕ್ರಿಕೆಟ್‌ಗೆ ಗುಡ್‌ಬೈ! ಈ ಪೈಕಿ ಭಾರತೀಯರದ್ದೇ ಸಿಂಹಪಾಲು

ಒಂದೆರಡಲ್ಲ ಬರೋಬ್ಬರಿ 20 ಮಂದಿ 2025ರಲ್ಲಿ ಕ್ರಿಕೆಟ್‌ಗೆ ಗುಡ್‌ಬೈ! ಈ ಪೈಕಿ ಭಾರತೀಯರದ್ದೇ ಸಿಂಹಪಾಲು

ಒಂದೆರಡಲ್ಲ ಬರೋಬ್ಬರಿ 20 ಮಂದಿ 2025ರಲ್ಲಿ ಕ್ರಿಕೆಟ್‌ಗೆ ಗುಡ್‌ಬೈ! ಈ ಪೈಕಿ ಭಾರತೀಯರದ್ದೇ ಸಿಂಹಪಾಲು

2025ನೇ ಇಸವಿ ಕ್ರಿಕೆಟ್ ಪ್ರೇಮಿಗಳಿಗೆ ವಿದಾಯದ ವರ್ಷ. ಈ ವರ್ಷ ಒಂದಲ್ಲ ಎರಡಲ್ಲ ಬರೋಬ್ಬರಿ 20ಕ್ಕೂ ಹೆಚ್ಚು ಕ್ರಿಕೆಟ್ ದಿಗ್ಗಜರು ನಿವೃತ್ತಿ ಘೋಷಿಸಿದ್ದಾರೆ. ಹೆಚ್ಚಿನ ಭಾರತೀಯ ಆಟಗಾರರು ನಿವೃತ್ತಿ ಹೊಂದಿದ್ದು ಗಮನಾರ್ಹ.

2025 ಕ್ರಿಕೆಟ್ ಪ್ರೇಮಿಗಳಿಗೆ ಬ್ಯಾಡ್ ಇಯರ್. ಹಲವು ದೇಶಗಳ ಪ್ರಮುಖ ಆಟಗಾರರು ನಿವೃತ್ತಿ ಘೋಷಿಸಿದ್ದಾರೆ. ಯಾವ ದೇಶದ ಯಾವ ಆಟಗಾರರು ನಿವೃತ್ತಿ ಹೊಂದಿದ್ದಾರೆ ಎಂಬುದನ್ನು ನೋಡೋಣ.

ಮಾರ್ಟಿನ್ ಗಪ್ಟಿಲ್ ಎಲ್ಲಾ ಫಾರ್ಮ್ಯಾಟ್ ನಿಂದ ನಿವೃತ್ತಿ. 13 ವರ್ಷಗಳ ವೃತ್ತಿಜೀವನದಲ್ಲಿ 47 ಟೆಸ್ಟ್, 198 ಏಕದಿನ ಮತ್ತು 122 ಟಿ20 ಪಂದ್ಯಗಳನ್ನು ಆಡಿದ್ದಾರೆ.

ತಮೀಮ್ ಇಕ್ಬಾಲ್ ಎಲ್ಲಾ ಫಾರ್ಮ್ಯಾಟ್ ನಿಂದ ನಿವೃತ್ತಿ. ಮುಷ್ಫಿಕರ್ ರಹೀಮ್ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ.

ಹಲವು ಭಾರತೀಯ ಆಟಗಾರರು ನಿವೃತ್ತಿ ಘೋಷಿಸಿದ್ದಾರೆ. ವರುಣ್ ಆರನ್, ವೃದ್ದಿಮಾನ್ ಸಾಹ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಪೀಯೂಷ್ ಚಾವ್ಲಾ, ಚೇತೇಶ್ವರ್ ಪೂಜಾರ, ರವಿಚಂದ್ರನ್ ಅಶ್ವಿನ್ ನಿವೃತ್ತಿ ಹೊಂದಿದ್ದಾರೆ.
ಷಾಪೂರ್ ಜದ್ರಾನ್ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.
ದಿಮುತ್ ಕರುಣಾರತ್ನೆ ಮತ್ತು ಏಂಜಲೊ ಮ್ಯಾಥ್ಯೂಸ್ ನಿವೃತ್ತಿ ಘೋಷಿಸಿದ್ದಾರೆ.

ಮಾರ್ಕಸ್ ಸ್ಟೊಯ್ನಿಸ್, ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ.
ಹೆನ್ರಿಕ್ ಕ್ಲಾಸೆನ್ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ.ನಿಕೋಲಸ್ ಪೂರನ್ ಮತ್ತು ಆಂಡ್ರೆ ರಸೆಲ್ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ.

Source link

Leave a Reply

Your email address will not be published. Required fields are marked *