ನವದೆಹಲಿ, ಆಗಸ್ಟ್ 29: ಅಮೆರಿಕ ಶೇ. 50 ಟ್ಯಾರಿಫ್ನಿಂದ ಭಾರತದ ಆರ್ಥಿಕತೆಗೆ ಘಾಸಿಯಾಗಬಹುದು ಎಂದು ಹಲವರು. ಬೆಳವಣಿಗೆ ವೇಗದಲ್ಲಿ 2 ಪ್ರತಿಶತ ಕಡಿಮೆ ಆಗಬಹುದು ಎನ್ನುವ. ಆದರೆ ಕ್ರಮವು ಕ್ರಮವು (ಯುಎಸ್ ಸುಂಕಗಳು) ಭಾರತಕ್ಕೆ ಅನುಕೂಲವಾಗಿಯೂ ಪರಿಣಮಿಸಬಹುದು ಎನ್ನುವ ಇದೇ ಸಂದರ್ಭದಲ್ಲಿ. ಜಿಯೋಪೊಲಿಟಿಕ್ಸ್ ವಿಚಾರದಲ್ಲಿ ಪ್ರೊ | ಮಾಧವ್ ನಲಪತ್ ನಲಪತ್ (ಪ್ರೊಫೆಸರ್ ಮಾಧವ್ ದಾಸ್ ನಲಪತ್) ಅವರು ಈ.
ಸುದ್ದಿ ವಾಹಿನಿಯೊಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನಲಪತ್, ಅಮೆರಿಕದ ಟ್ಯಾರಿಫ್ ಕ್ರಮದಿಂದ. 0.5 ಆಗಬಹುದು. ಆದರೆ, ಅದರಿಂದ. 2-3ರಷ್ಟು ಜಿಡಿಪಿ ವೃದ್ಧಿಯಾಗಲೂ ಅವಕಾಶ ಎಂದು. ಅವರ, ಟ್ಯಾರಿಫ್ ಪರಿಣಾಮದಿಂದ ಆರ್ಥಿಕತೆಗೆ ತಾತ್ಕಾಲಿಕ ಹಿನ್ನಡೆಯಾಗಬಹುದಾದರೂ ದೀರ್ಘಾವಧಿಯಲ್ಲಿ ಅಭಿವೃದ್ಧಿ ವೇಗ ಹೆಚ್ಚಿಸಿಕೊಳ್ಳುವ.
ಇದನ್ನೂ ಓದಿ: ಶಿ ಜಿನ್ಪಿಂಗ್ ಬರೆದಿದ್ದರಾ ರಹಸ್ಯ ಪತ್ರ? ಭಾರತ-ಚೀನಾ ಸಂಬಂಧಕ್ಕೆ ಮರುಜೀವ ಆ ಪತ್ರ
ಸುಧಾರಣಾ ಕ್ರಮಗಳಿಂದ ಮತ್ತು ನೀತಿಗಳಿಂದ ಉನ್ನತಿ ಸಾಧ್ಯ
‘ಕಿರು ಅವಧಿಯಲ್ಲಿ ರಫ್ತು ಜಿಡಿಪಿ ಬೆಳವಣಿಗೆ ಪ್ರಮಾಣದಲ್ಲಿ. 0.5 ರಷ್ಟು ಆಗಬಹುದು. ಆದರೆ, ರಫ್ತು ಮಾರುಕಟ್ಟೆ, ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಚುರುಕು, ದೇಶೀಯವಾಗಿ ಉತ್ಪಾದನೆ, ಈ ಕ್ರಮಗಳಿಂದ ದೀರ್ಘಾವಧಿಯಲ್ಲಿ ಭಾರತ. 2-3ರಷ್ಟು ಹೆಚ್ಚು ಬೆಳವಣಿಗೆ ‘ಎಂದು ಯುನೆಸ್ಕೋ ಪೀಸ್ನ ಛೇರ್ಮನ್ ಆಗಿರುವ ಪ್ರೊ | ಮಾಧವ್ ನಲಪತ್.
ತಿರುಗೇಟು ಕೊಡದೆಯೇ ಅಮೆರಿಕಕ್ಕೆ ಕಲಿಸುವ ತಂತ್ರ ಭಾರತದ್ದು
ಭಾರತದ ಮೇಲೆ ಅಮೆರಿಕ ಬೆದರಿಕೆ ತಂತ್ರ, ಹಾಗೂ ‘ಅಮೆರಿಕ ಫಸ್ಟ್’ ನೀತಿಯು ಆ. ಅಮೆರಿಕದ ಕ್ರಮಕ್ಕೆ ಭಾರತ ತೋರದೆ ವ್ಯಾಪಾರ ವಿಸ್ತರಣೆ ಮಾಡುವ ಮೂಲಕ ಅಮೆರಿಕಕ್ಕೆ ಉತ್ತರ. ಮತ್ತು ಮತ್ತು ದೇಶಗಳೊಂದಿಗೆ ಒಪ್ಪಂದಗಳ ಅಮೆರಿಕಕ್ಕೆ ಭಾರತ ಚುರುಕು ಮುಟ್ಟಿಸಬಹುದು ಎಂಬುದು ಪ್ರೊ | ಮಾಧವ್.
ಇದನ್ನೂ ಓದಿ: ಪೆಪ್ಸಿ, ಕೆಎಫ್ಸಿ, ಬಾಯ್ಕಾಟ್ ಮಾಡಿ; ಅಮೆರಿಕಾ ಮಾಡಿ: ಬಾಬಾ
ಭಾರತ ಉತ್ತಮ ರಿಸರ್ವ್ಸ್. ಅಂತಾರಾಷ್ಟ್ರೀಯ ಕ್ರೆಡಿಟ್ ಏಜೆನ್ಸಿಗಳು ರೇಟಿಂಗ್ ಮಾಡಿಲ್ಲ. ಕಂಪನಿಗಳು ಕಂಪನಿಗಳು ಹೂಡಿಕೆ ವಿಸ್ತರಿಸಲು ನೀಡುತ್ತಿರುವುದು ಇವೇ ಮುಂತಾದ ಅಂಶಗಳು ಭಾರತಕ್ಕೆ ಉತ್ತಮ ಬೆಳವಣಿಗೆ ತಂದುಕೊಡುತ್ತವೆ ಎಂದು ಎಂದು ನಲಪತ್.
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ