ವಿಟಮಿನ್ ಸಿ, ಪಾಲಿಫಿನಾಲ್ಗಳು, ಫ್ಲೇವನಾಯ್ಡ್ಗಳು ಮುಂತಾದ ಉತ್ಕರ್ಷಣ ನಿರೋಧಕಗಳು ನೆಲ್ಲಿಕಾಯಿಯಲ್ಲಿವೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.