ಉಡುಪಿ, ಆಗಸ್ಟ್ 31: 21 ಅಜ್ಜರಕಾಡಿನ ಮಹಿಳಾ ಪ್ರಥಮ ದರ್ಜೆ ಸಭಾಂಗಣದಲ್ಲಿ ಭರತನಾಟ್ಯ ಪ್ರದರ್ಶನ ಪ್ರದರ್ಶನ, 3 ಗಂಟೆಗೊಮ್ಮೆ 15 ನಿಮಿಷ ವಿಶ್ರಾಂತಿ ನಂತರ ಭರತನಾಟ್ಯ ಪ್ರದರ್ಶನ. ಅಂದಹಾಗೆ, 216 ಗಂಟೆಗಳ ಕಾಲ ಪ್ರದರ್ಶನ ನೀಡುವ ದೀಕ್ಷಾ ಕನಸು ಚಿಗುರಿದ್ದು ಹೇಗೆ? ಈ ಬಗ್ಗೆ ಮಾತನಾಡಿರುವ ವಿಡಿಯೋ.
ನಿರಂತರ 216 ಗಂಟೆಗಳ ಕಾಲ ಮಾಡಿ ವಿಶ್ವ ದಾಖಲೆ ಬರೆದ ಉಡುಪಿಯ ವಿದುಷಿ ವಿದುಷಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ