ಧರ್ಮಸ್ಥಳ ಪ್ರಕರಣ: ಬೆಂಗಳೂರಿನಲ್ಲೇ ಮಹಾ ಮಹಾ
ಬೆಂಗಳೂರು, ಆಗಸ್ಟ್ 31: ಧರ್ಮಸ್ಥಳದಲ್ಲಿ (ಧರ್ಮಸ್ಥಾಲ) ಶವಗಳನ್ನು ಶವಗಳನ್ನು ಹೂತಿಟ್ಟಿದ್ದೇನೆ ಚಿನ್ನಯ್ಯನ ಹಿಂದಿರುವ ಗ್ಯಾಂಗ್ನ ಮುಖವಾಡ. ಬೆಂಗಳೂರಿಗೆ ಬೆಂಗಳೂರಿಗೆ ಜಾಡು ಬಂದ ಎಸ್ಐಟಿಗೆ ಮಹತ್ವದ ಮಾಹಿತಿ. ಬೆಂಗಳೂರಿನಲ್ಲಿ 2 ನೇ ದಿನವೂ ಎಸ್ಐಟಿ. ಶನಿವಾರವಷ್ಟೇ ಜಯಂತ್ .ಟಿ ಮನೆಯಲ್ಲೂ ಚಿನ್ನಯ್ಯನ ಸಮ್ಮುಖದಲ್ಲೇ ಮಹಜರು. ಇದೀಗ ಜಾಡು ಹಿಡಿದು ಮುಂದೆ ಸಾಗಿದ ಸರ್ವೀಸ್ ಅಪಾರ್ಟ್ಮೆಂಟ್ ಮಾಹಿತಿ.
‘ಬುರುಡೆ’ ಕಥೆ ಮುನ್ನ ರಾಜ್ಯ ಬೆಂಗಳೂರಿನಲ್ಲೇ ಐವರ ಐವರ ಷಡ್ಯಂತ್ರ ರೂಪಿಸಿರುವ ಸ್ಫೋಟಕ ಮಾಹಿತಿ ಎಸ್ಐಟಿ ತನಿಖೆಯಲ್ಲಿ. ಸರ್ವೀಸ್ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಗ್ಯಾಂಗ್ ಷಡ್ಯಂತ್ರ ಮಾಡಿತ್ತು ಎಂಬುದು. ಬೆಂಗಳೂರಿನ ವಿದ್ಯಾರಣ್ಯಪುರದ ಬಿ.ಕೆ.ಬಡಾವಣೆಯಲ್ಲಿರೋ ಸರ್ವೀಸ್ ಐವರು ಉಳಿದುಕೊಂಡು ಪಕ್ಕಾ ಸಂಚು ರೂಪಿಸಿದ್ದರು ಎಂಬ. ಇದೇ ಅಪಾರ್ಟ್ಮೆಂಟ್ನಲ್ಲೇ ಉಳಿದುಕೊಂಡು ಚಿನ್ನಯ್ಯ ಹಾಗೂ ಬುರುಡೆ ಕಥೆ ಕಟ್ಟಿರುವುದು.
ಷಡ್ಯಂತ್ರ ಯಾರು?
ಬುರುಡೆ ‘ಬುರುಡೆ’ ಪುರಾಣ ಗೊತ್ತಾದ, ಷಡ್ಯಂತ್ರ ರೂಪಿಸಿದ್ದು ಯಾರು ಎಸ್ಐಟಿ ತನಿಖೆಯಲ್ಲಿ. ಮುಖಂಡ ಮುಖಂಡ ಮಹೇಶ್ ತಿಮರೋಡಿ, ಹೋರಾಟಗಾರರಾದ ಗಿರೀಶ್, ಟಿ.ಜಯಂತ್, ಭಟ್ ಭಟ್, ಚಿನ್ನಯ್ಯ ಸೇರಿ ಕುತಂತ್ರ ರೂಪಿಸಿರುವುದು. ‘ಬುರುಡೆ’ ಇಟ್ಟುಕೊಂಡು ಸಂಚು.
ಸರ್ವೀಸ್ ಇಂಚಿಂಚೂ ಶೋಧ
ಸರ್ವೀಸ್ ಅಪಾರ್ಟ್ಮೆಂಟ್ ಶೋಧ. ಯಾರ ಹೆಸರಲ್ಲಿ ರೂಂ ಬುಕಿಂಗ್ ಆಗುತ್ತಿತ್ತು? ಎಷ್ಟು ರೂಂಗೆ ಬರುತ್ತಿದ್ದರು? ಬಾರಿ ಬಾರಿ ಬುಕ್ ಎಂಬ ಆಯಾಮದಲ್ಲಿ ತನಿಖೆ. ಲೆಡ್ಜರ್ ಬುಕ್, ಅಪಾರ್ಟ್ಮೆಂಟ್ನ ಪರಿಶೀಲನೆ. ಎಲ್ಲಾ ಪ್ರಕ್ರಿಯೆ, ಹೇಳಿಕೆಗಳು ರೆಕಾರ್ಡ್.
ಅಪಾರ್ಟ್ಮೆಂಟ್ನಿಂದ ಅಪಾರ್ಟ್ಮೆಂಟ್ನಿಂದ ಕೆಲವೇ ಗಿರೀಶ್ ಮಟ್ಟಣ್ಣನವರ್ ಅಪಾರ್ಟ್ಮೆಂಟ್ ಇರುವುದು. ಕೇವಲ ಕಿ ಕಿ.ಮೀ ಇರುವುದು.
4-5 ತಿಂಗಳ ಹಿಂದೆಯೇ ಲಾಡ್ಜ್ನಲ್ಲಿ ಗ್ಯಾಂಗ್
ಅಪಾರ್ಟ್ಮೆಂಟ್ನಲ್ಲಿ ಸಂಚು ರೂಪಿಸುವುದಕ್ಕೂ, ಅಂದರೆ, ನಾಲ್ಕೈದು ತಿಂಗಳ ಲಾಡ್ಜ್ನಲ್ಲೂ ಗ್ಯಾಂಗ್ ಉಳಿದುಕೊಂಡಿರುವುದು. ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ನಲ್ಲಿರೋ ಎಸ್ಐಟಿ ನಡೆಸಿದೆ. ಸೈಮನ್ ನೇತೃತ್ವದಲ್ಲಿ 20 ಅಧಿಕಾರಿಗಳು, ಸಿಬ್ಬಂದಿಯಿಂದ ಮಹಜರು.
‘ಬುರುಡೆ’ ಸಮೇತ ಸುಪ್ರೀಂಕೋರ್ಟ್ ಕದತಟ್ಟಿದ್ದ ಗ್ಯಾಂಗ್!
ಬುರುಡೆ ಕಥೆ ಕಟ್ಟಿದ ಯೋಜನೆಯನ್ನು ತರುವುದಕ್ಕಾಗಿ ಬುರುಡೆ ಸಮೇತವೇ ಸುಪ್ರೀಂಕೋರ್ಟ್ ಕದವನ್ನು ಗ್ಯಾಂಗ್. ಬುರುಡೆ ಬಗ್ಗೆ ವಕೀಲರನ್ನೂ ಗ್ಯಾಂಗ್. ಬ್ಯಾಗ್ನಲ್ಲಿ ಬುರುಡೆ ಸುಪ್ರೀಂಗೆ. ಇದಕ್ಕೆ ಸಾಕ್ಷಿಯಾಗಿ ಜಯಂತ್.ಟಿ ಬಿಡುಗಡೆ.
ಓದಿ ಓದಿ: ಧರ್ಮಸ್ಥಳ ಕೇಸ್ ಗೆ: ದೆಹಲಿ ನೋಡಿತ್ತು ಚಿನ್ನಯ್ಯ, ದಿಲ್ಲಿ ಗ್ಯಾಂಗ್ ಹೆಸರು ಬಿಚ್ಚಿಟ್ಟ ಬಿಚ್ಚಿಟ್ಟ ಜಯಂತ್
ಅದೇನೇ, ಬುರುಡೆ ಕಥೆ ಕಟ್ಟುವ ಬೆಂಗಳೂರಿನಲ್ಲೇ ಸಂಚು ಮಾಡಿರುವುದು ತನಿಖೆಯಲ್ಲಿ. ಚಿನ್ನಯ್ಯನ ಹೇಳಿಕೆ ಆಧಾರದ ಎಸ್ಐಟಿ ನಡೆಸುತ್ತಿದೆ. ಮುಂದೆ ಮತ್ಯಾರ ಬಯಲಾಗುತ್ತದೆಯೋ.
ವರದಿ: ವಿಕಾಸ್, ಟಿವಿ 9,
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ