ಬೆಂಗಳೂರು, ಸೆಪ್ಟೆಂಬರ್ 01: ನಗರದಲ್ಲಿ ದಿನಕ್ಕೆ ಬಿಎಂಟಿಸಿ ಬಸ್ (ಬಿಎಂಟಿಸಿ ಬಸ್) ಅಪಘಾತಗಳಿಂದ (ಅಪಘಾತ) ಅಮಾಯಕರು ಕಳೆದುಕೊಳ್ಳುತ್ತಿದ್ದು, ಇದಕ್ಕೆ ಪ್ರಮುಖ ಕಾರಣ. ಈ ಟಿವಿ 9 ಸುದ್ದಿ. ಇದೀಗ ಎಚ್ಚೆತ್ತುಕೊಂಡ 3 ಸಾವಿರ ಮಾರ್ಗಗಳ ವೇಳಾಪಟ್ಟಿಯನ್ನು ಮಾಡಿದ್ದು, ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆ ಆಗುವ.
ಟಿವಿ 9 ವರದಿ
ದಿನದಿಂದ ದಿನದಿಂದ ದಿನಕ್ಕೆ ಬಸ್ಗಳಿಂದ ಆಕ್ಸಿಡೆಂಟ್ ಆಗುತ್ತಿರುವ ಸಂಖ್ಯೆ. 2024 ರಿಂದ ಇಲ್ಲಿಯವರೆಗೆ ಬಿಎಂಟಿಸಿ ಆಕ್ಸಿಡೆಂಟ್ನಿಂದಾಗಿ 42 ಜನರು ಪ್ರಾಣ, ಕಳೆದ ಒಂದು 5 ಜನರು ಉಸಿರು. ಪ್ರಮುಖ ಪ್ರಮುಖ ಕಾರಣ ಡ್ರೈವರ್ಗಳಿಗೆ ಬಿಎಂಟಿಸಿ ನಿಗಮದಿಂದ ಇರುವ. ಕಡಿಮೆ ಸಮಯದಲ್ಲೇ ಕ್ಲಿಯರ್ ಮಾಡಲು. ಈ ಬಗ್ಗೆ 9 ಆಗಸ್ಟ್ 28 ರಂದು ಸುದ್ದಿ. ಬೆನ್ನಲ್ಲೇ ಬೆನ್ನಲ್ಲೇ ಎಚ್ಚೆತ್ತುಕೊಂಡ 3 ಸಾವಿರ ರೂಟ್ಗಳ ವೇಳಾಪಟ್ಟಿಯನ್ನು.
ಹೆಚ್ಚುವರಿ ಸಮಯ ಸಂಖ್ಯೆ ಕಡಿಮೆಗೆ ಸಹಾಯವಾಗಲಿದೆ: ಬಿಎಂಟಿಸಿ ಪ್ರಯಾಣಿಕ
ಈ ಈ ಮಾತನಾಡಿದ ಬಿಎಂಟಿಸಿ ಪ್ರಯಾಣಿಕರಾದ ಸತ್ಯಪ್ರಕಾಶ್, ಡ್ರೈವರ್ಗಳಿಗೆ ರೂಟ್ ಕ್ಲಿಯರ್ ಮಾಡಲು ಸಮಯ ನೀಡಿರುವುದರಿಂದ ಖಂಡಿತವಾಗಿ ಸಹಾಯ. ಇದರಿಂದ ಆಕ್ಸಿಡೆಂಟ್ ಕಡಿಮೆ ಆಗುತ್ತದೆ.
ಇದನ್ನೂ
ಯಾವೆಲ್ಲಾ ವೇಳಾಪಟ್ಟಿ ಪರಿಷ್ಕರಣೆ
- ಈ ಹಿಂದೆ ಎಲೆಕ್ಟ್ರಾನಿಕ್ ಟು ಕೆಂಗೇರಿ ಟಿಟಿಎಂಸಿಗೆ (29.6 ಕಿಮೀ) 01 ಗಂಟೆ 40 ನಿಮಿಷದಲ್ಲಿ ರೂಟ್. ಇದೀಗ ಈ ರೂಟ್ ಮಾಡಲು 02 ಗಂಟೆ ಸಮಯ. ಅಂದರೆ ಈ ರೂಟ್ ಮಾಡಲು ಹೆಚ್ಚುವರಿ ಹೆಚ್ಚುವರಿ 20 ನಿಮಿಷ.
- ಹಿಂದೆ ಹಿಂದೆ ಕೆಂಗೇರಿ ದ್ವಾರಕನಗರ (28.8 ಕಿಮೀ) ಈ ರೂಟ್ ಕ್ಲಿಯರ್ 01 ಗಂಟೆ 30 ನಿಮಿಷ. ಇದೀಗ 01 ಗಂಟೆ 50 ನಿಮಿಷ. ಅಂದರೆ ಈ ರೂಟ್ ಮಾಡಲು ಹೆಚ್ಚುವರಿಯಾಗಿ ಹೆಚ್ಚುವರಿಯಾಗಿ 20 ನಿಮಿಷಗಳ ಸಮಯ.
- ಈ ಕೆ ಕೆ.ಆರ್. ಮಾರ್ಕೆಟ್ ಟು ಜಾಲಹಳ್ಳಿ ಕ್ರಾಸ್ಗೆ (22.5 ಕಿಮೀ) 1:25 ನಿಮಿಷ. ಇದೀಗ 1:40 ನಿಮಿಷ ಅಂದರೆ ಹೆಚ್ಚುವರಿ 15 ನಿಮಿಷಗಳು.
- ಹಿಂದೆ ಹಿಂದೆ ಮೆಜೆಸ್ಟಿಕ್ ಸ್ಟ್ಯಾಂಡ್ ಟು ಉತ್ತರಹಳ್ಳಿ (15.8 ಕಿಮೀ) ರೂಟ್ ಕ್ಲಿಯರ್ 55 ನಿಮಿಷ. ಇದೀಗ 1:15 ನಿಮಿಷ, ಹೆಚ್ಚುವರಿಯಾಗಿ 20 ನಿಮಿಷ.
- ಶಿವಾಜಿನಗರ ಬಸ್ ಸ್ಟ್ಯಾಂಡ್ನಿಂದ ಬನಶಂಕರಿ (12.5 ಕಿಮೀ) ಬಸ್ ಸ್ಟ್ಯಾಂಡ್ ರೂಟ್ ಮಾಡಲು 45 ನಿಮಿಷ. ಈಗ 1 ಗಂಟೆ ನೀಡಲಾಗಿದೆ 15 ನಿಮಿಷ ಹೆಚ್ಚಿಗೆ ಸಮಯ.
ಸವಾರರು ಹೇಳಿದ್ದಿಷ್ಟು
ಹೆಚ್ಚಿನ ಕಾಲಾವಕಾಶ ಆಕ್ಸಿಡೆಂಟ್ ಕಡಿಮೆ. ಡ್ರೈವರ್ಗಳಿಗೆ ಲೈನ್, ಟಾರ್ಗೆಟ್ ಕೊಟ್ಟರೆ ಸ್ಪೀಡ್ ಆಗಿ. ಜನರು ಆಫೀಸ್ಗೆ ಹೋಗುವ ತುಂಬಾ ಇರ್ತಾರೆ. ಇದರಿಂದ ಡ್ರೈವರ್ಗಳಿಗೂ ಒತ್ತಡ. ಒತ್ತಡ ಕಡಿಮೆ ಮಾಡಿದರೆ ಸಂಖ್ಯೆ ಕಡಿಮೆ ಎಂದು ವಾಹನ ಸವಾರರ.
ಇದನ್ನೂ: ಅಪಘಾತಕ್ಕೆ ಬ್ರೇಕ್ ಹಾಕಲು ಬಸ್ ಚಾಲಕರಿಗೆ ವಿಶೇಷ ತರಬೇತಿ
ಆಕ್ಸಿಡೆಂಟ್ಗಳು ಆಕ್ಸಿಡೆಂಟ್ಗಳು ಬಿಎಂಟಿಸಿ ಅಧಿಕಾರಿಗಳು ಹೆಚ್ಚಿನ ಸಮಯ ನೀಡಿರುವುದರಿಂದ ಆಕ್ಸಿಡೆಂಟ್ಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ಕಾದು.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – 8:08 AM, ಸೋಮ, 1 ಸೆಪ್ಟೆಂಬರ್ 25