Headlines

200ಕ್ಕೂ ಅಧಿಕ ಸಿನಿಮಾ ಮಾಡಿ ಹೆಸರು ಮಾಡಿರೋ ನಟ ದೇವರಾಜ್‌ ಯಾಕೆ ರಾಜಕೀಯಕ್ಕೆ ಎಂಟ್ರಿ ಕೊಡಲಿಲ್ಲ? | Why Kannada Actor Devaraj Not Enter To Politics

200ಕ್ಕೂ ಅಧಿಕ ಸಿನಿಮಾ ಮಾಡಿ ಹೆಸರು ಮಾಡಿರೋ ನಟ ದೇವರಾಜ್‌ ಯಾಕೆ ರಾಜಕೀಯಕ್ಕೆ ಎಂಟ್ರಿ ಕೊಡಲಿಲ್ಲ? | Why Kannada Actor Devaraj Not Enter To Politics

ನಟ ದೇವರಾಜ್‌ ಅವರು ಕನ್ನಡ ಚಿತ್ರರಂಗದಲ್ಲಿ ನಟ, ವಿಲನ್‌ ಆಗಿಯೂ ಅಬ್ಬರಿಸಿದ್ದಾರೆ. 1980ರಿಂದ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಅವರು ಇಂದು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗ ಅವರು ಯಾಕೆ ರಾಜಕೀಯಕ್ಕೆ ಬಂದಿಲ್ಲ ಎನ್ನೋದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ದೇವರಾಜ್‌ ಅವರೇ ಉತ್ತರ ನೀಡಿದ್ದಾರೆ. 

Source link

Leave a Reply

Your email address will not be published. Required fields are marked *