
2008ರ ಐಪಿಎಲ್‌ನಲ್ಲಿ ಶ್ರೀಶಾಂತ್ ಮತ್ತು ಹರ್ಭಜನ್ ಸಿಂಗ್ ನಡುವಿನ ಕಪಾಳಮೋಕ್ಷ ಪ್ರಕರಣದ ಹೊಸದೊಂದು ವಿಡಿಯೋ ಬಹಿರಂಗವಾಗಿದೆ. ಇದರಿಂದ ಶ್ರೀಶಾಂತ್ ಪತ್ನಿ ಭುವನೇಶ್ವರಿ ಕುಮಾರಿ ತೀವ್ರವಾಗಿ ಕೆರಳಿದ್ದು, ಲಲಿತ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Source link
ಲಲಿತ್ ಮೋದಿ ಬಾಯಿ ಮುಚ್ಚಿಸಿದ ಶ್ರೀಶಾಂತ್ ಪತ್ನಿ ರಾಜಕುಮಾರಿ!