ಇತ್ತೀಚಿನ ಕಾಲಿನ ನರಗಳ ಸಮಸ್ಯೆ (ಕಾಲು ನರಗಳ ಸಮಸ್ಯೆ) ಹೆಚ್ಚಾಗಿ. ಹಲವು ಹಲವು ರೀತಿಯ ನರ ಹಾನಿ, ರಕ್ತ ಸಮಸ್ಯೆ, ಅಥವಾ ಬೆನ್ನುಮೂಳೆಯ ಸಮಸ್ಯೆಗಳಿಂದ. ಈ ಸಮಸ್ಯೆಗಳು, ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಮತ್ತು. ಹಾಗಾಗಿ ಇದಕ್ಕೆ ಪರಿಹಾರ ಆಯುರ್ವೇದದ ಹೋಗಬಹುದು. ಆದರೆ ಅದಕ್ಕೂ ಮೊದಲು ನರಗಳ ಸಮಸ್ಯೆ ಏಕೆ ಉಂಟಾಗುತ್ತದೆ? ಆಯುರ್ವೇದಲ್ಲಿನ (ಆಯುರ್ವೇದ ಪರಿಹಾರಗಳು) ಎಂಬುದರ ಬಗ್ಗೆ ಬಹಳ. ವಿಷಯಕ್ಕೆ ವಿಷಯಕ್ಕೆ ಸಂಬಂಧ ಬೆಂಗಳೂರು, ಪಂಚಕರ್ಮ ವಿಭಾಗದ ಸಹಾಯಕ ಡಾ ಪ್ರತಿಭಾ ಜಿ ಭಟ್ (ಡಾ.ರತೀಭಾ ಜಿ. ಭಟ್) ಟಿವಿ 9 ಕನ್ನಡ ಜೊತೆ ಕೆಲವು ಮಾಹಿತಿ, ಮತ್ತಷ್ಟು ಮಾಹಿತಿ ಪಡೆಯಲು ಈ.
ಕಾಲಿನ ಸಮಸ್ಯೆ ಏಕೆ?
ಕಾಲಿನಲ್ಲಿನ ನರಗಳ ಹಲವು ಕಾರಣಗಳಿವೆ ಅವುಗಳಲ್ಲಿ ಪ್ರಮುಖವಾಗಿ:
- ವಿಶ್ರಾಂತಿ ದೀರ್ಘಕಾಲ ನಿಂತುಕೊಳ್ಳುವುದು
- ಬೆನ್ನುಮೂಳೆಯ ಒತ್ತಡ (ಡಿಸ್ಕ್ ಬಲ್ಜ್ ಅಥವಾ ಡಿಸ್ಕ್ ಲೆಶನ್ನ)
- ರಸ್ತೆ ಅಥವಾ ಬೀಳುವುದರಿಂದ
- ಬೆನ್ನುಮೂಳೆಯ ಅರವಳಿಕೆಯೊಂದಿಗೆ (ಸ್ಪೈನಲ್) ಯಾವುದೇ ಶಸ್ರ್ತಚಿಕಿತ್ಸೆಗೆ ಒಳಪಟ್ಟಿದ್ದಲ್ಲಿ
ಆಯುರ್ವೇದಲ್ಲಿನ:
ಯಾವುದೇ ರೀತಿಯ ಚಿಕಿತ್ಸೆಯನ್ನು ಮುನ್ನ ರೋಗನಿರ್ಣಯ ಮಾಡುವುದು (ಡಯಾಗೊನಿಸಿಸ್) ಅತೀ. ಹೀಗಾಗಿ ವೈದ್ಯರ ಪಡೆಯುವುದು. ವೈದ್ಯರನ್ನು ವೈದ್ಯರನ್ನು ಸಂಪರ್ಕಿಸಿ ಮಾಡಿಸಿಕೊಂಡ ನಂತರ ಅದಕ್ಕನುಗುಣವಾಗಿ ಚಿಕಿತ್ಸೆಯನ್ನು. ಈ ಚಿಕಿತ್ಸೆಗಳಲ್ಲಿ ಓರಲ್ (ಬಾಯಿ ಮೂಲಕ ಸೇವಿಸುವ), ಪಂಚಕರ್ಮ ಚಿಕಿತ್ಸೆ, ಪಿಸಿಯೋತೆರಪಿ ಹಾಗೂ.
ನರಗಳ ಸಮಸ್ಯೆಗೆ ಮಾಡುವ ಕೆಲವು:
- ಬೃಹತ್ ಚಿಂತಾಮಣಿ ರಸ
- ವೀರ ರಸ
- ಮಹಾರಶ್ನಾದಿ
- ಸಹಚರಾದಿ
- ರಾಸ್ನೇರಂಡೈ
- ದಶಮೂಲಾರಿಷ್ಟ
- ಬಲಾರಿಷ್ಟ
- ಅಶ್ವಗಂಧಾರಿಷ್ಟ
ಈ ಈ ಔಷಧಿಗಳನ್ನು ಸಲಹೆಯ ಮೇರೆಗೆ ಮಾತ್ರ.
ಇದನ್ನೂ ಓದಿ: ಮನುಷ್ಯ ಸತ್ತ ಮಾತ್ರವಲ್ಲ ಬದುಕಿರುವಾಗಲೂ ಅಂಗಾಂಗ ದಾನ ದಾನ; ಈ ಡಾ. ಪ್ರದೀಪ್ ಏನ್ ಹೇಳ್ತಾರೆ ನೋಡಿ
ನರಗಳ ಚಿಕಿತ್ಸೆಗಳು:
- ಭಾಷ್ಪ ಜೊತೆಗೆ ಸರ್ವಾಂಗ ಅಭ್ಯಂಗ
- ಪತ್ರಪಿಂಡ ಸ್ವೇದ
- ಬಸ್ತಿ
- ಸಿರಾವ್ಯಧ ಅಗ್ನಿ ಕರ್ಮ
ಪಂಚಕರ್ಮ ಪಂಚಕರ್ಮ ಚಿಕಿತ್ಸೆಗಳನ್ನು ಆಯುರ್ವೇದ ವೈದ್ಯರನ್ನು ಸಂಪರ್ಕಿಸಿದ ಮಾತ್ರ.
ಆರೋಗ್ಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ