ದಸರಾ-ದೀಪಾವಳಿಗೆ ಬಂಗಾರದ ಬೆಲೆ ಎಷ್ಟಾಗಬಹುದು? ಈಗ್ಲೇ ಖರೀದಿ ಮಾಡ್ಬೇಕಾ ಅಥವಾ ಕಾದು ನೋಡಬೇಕಾ?

ದಸರಾ-ದೀಪಾವಳಿಗೆ ಬಂಗಾರದ ಬೆಲೆ ಎಷ್ಟಾಗಬಹುದು? ಈಗ್ಲೇ ಖರೀದಿ ಮಾಡ್ಬೇಕಾ ಅಥವಾ ಕಾದು ನೋಡಬೇಕಾ?

ದಸರಾ-ದೀಪಾವಳಿಗೆ ಬಂಗಾರದ ಬೆಲೆ ಎಷ್ಟಾಗಬಹುದು? ಈಗ್ಲೇ ಖರೀದಿ ಮಾಡ್ಬೇಕಾ ಅಥವಾ ಕಾದು ನೋಡಬೇಕಾ?

ಸೆಪ್ಟೆಂಬರ್ 1, 2025 ರಂದು ಬಂಗಾರ ಮತ್ತು ಬೆಳ್ಳಿ ಹೊಸ ದಾಖಲೆ ನಿರ್ಮಿಸಿದೆ. ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಪ್ರಕಾರ 24 ಕ್ಯಾರಟ್ ಬಂಗಾರ 2,404 ರೂ. ಏರಿಕೆಯಾಗಿ 1,04,792 ರೂ.ಗೆ ತಲುಪಿದೆ. 

ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಬಂಗಾರದ ಬೆಲೆ 76,162 ರೂ.ನಿಂದ 1,04,792 ರೂ.ಗೆ ಏರಿದೆ, ಅಂದರೆ ಈ ವರ್ಷ ಇಲ್ಲಿಯವರೆಗೆ 28,630 ರೂ. ಏರಿಕೆಯಾಗಿದೆ.

Source link

Leave a Reply

Your email address will not be published. Required fields are marked *