Headlines

ಅಫ್ಘಾನಿಸ್ತಾನ್ ತಂಡಕ್ಕೆ ಭರ್ಜರಿ ಜಯ

ಅಫ್ಘಾನಿಸ್ತಾನ್ ತಂಡಕ್ಕೆ ಭರ್ಜರಿ ಜಯ


ಶಾರ್ಜಾದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸರಣಿಯ ಮೂರನೇ ಅಫ್ಘಾನಿಸ್ತಾನ್ ಭರ್ಜರಿ ಜಯ ಸಾಧಿಸಿದೆ. ಯುಎಇ ವಿರುದ್ಧದಟಾಸ್ ಸೋತ ಅಫ್ಘಾನಿಸ್ತಾನ್ ತಂಡವನ್ನು ಬ್ಯಾಟಿಂಗ್ ಗೆ ಗೆ ಗೆ ಆಹ್ವಾನಿಸಲಾಗಿತ್ತು.

ಅದರಂತೆ ಬ್ಯಾಟ್ ಮಾಡಿದ ಅಫ್ಘಾನ್ ಪರ ಆರಂಭಿಕ ದಾಂಡಿಗ ಸೆದಿಖುಲ್ಲಾ ಅಟಲ್ 54 ಬಾರಿಸಿದರು. ಬಳಿಕ ಬಂದ ಇಬ್ರಾಹಿಂ ಝದ್ರಾನ್ 40 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್ ಗಳೊಂದಿಗೆ 63 ಕಲೆಹಾಕಿದರು. ಈ ಅರ್ಧಶತಕಗಳ ನೆರವಿನೊಂದಿಗೆ ಅಫ್ಘಾನಿಸ್ತಾನ್ ತಂಡವು 20 ಓವರ್‌ಗಳಲ್ಲಿ 4 ಕಳೆದುಕೊಂಡು 188 ಕಲೆಹಾಕಿತು.

189 ಗಳ ಗುರಿ ಬೆನ್ನತ್ತಿದ ತಂಡಕ್ಕೆ ನಾಯಕ ಮುಹಮ್ಮದ್ ವಸೀಮ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. 37 ಎಸೆತಗಳನ್ನು ಎದುರಿಸಿದ ವಸೀಮ್ 6 ಸಿಕ್ಸ್ ಹಾಗೂ 4 ಫೋರ್ ಗಳೊಂದಿಗೆ 67 ಬಾರಿಸಿದರು.

ಇನ್ನು ಚೋಪ್ರಾ 35 ಎಸೆತಗಳಲ್ಲಿ ಅಜೇಯ 52 ಕಲೆಹಾಕಿದರು. ಇದಾಗ್ಯೂ ಉಳಿದ ಬ್ಯಾಟರ್ ಗಳಿಂದ ನಿರೀಕ್ಷಿತ ಮೂಡಿ. ಪರಿಣಾಮ ಯುಎಇ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 150 ಗಳಿಸಲಷ್ಟೇ ಶಕ್ತರಾದರು. ಈ ಅಫ್ಘಾನಿಸ್ತಾನ್ ತಂಡ 38 ರನ್ ಗಳ ಸಾಧಿಸಿದೆ.



Source link

Leave a Reply

Your email address will not be published. Required fields are marked *