ನಮ್ಮ ಯೆಲ್ಲೋ ಲೈನ್ (ಸಾಂದರ್ಭಿಕ)
ಬೆಂಗಳೂರು, ಸೆಪ್ಟೆಂಬರ್ 2: ಆರ್.ವಿ ರೋಡ್ನಿಂದ ವರೆಗಿನ ನಮ್ಮ ಮೆಟ್ರೋ ಯೆಲ್ಲೋ ಲೈನ್ಗೆ (ನಮ್ಮಾ ಮೆಟ್ರೋ ಹಳದಿ ರೇಖೆ) ಆಗಸ್ಟ್ 10 ರಂದು ದೊರೆತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಟ್ರೋ ಲೋಕಾರ್ಪಣೆಯಾಗಿದೆ. ಆದರೆ, ಈ ಮಾರ್ಗದಲ್ಲಿ ಮಾಡಲು ನಮ್ಮ ಮೆಟ್ರೋ ಬಳಿ ಕೇವಲ ಮೂರು, ಇದರಿಂದ 25 ನಿಮಿಷಕ್ಕೊಂದ ರಂತೆ ರೈಲು. ಇದರಿಂದ ಪ್ರಯಾಣಿಕರು ಹೊತ್ತು. ಈಗಾಗಲೇ ಕಲ್ಕತ್ತಾದಿಂದ ರೈಲಿನ ಸೆಟ್ ಬಿಎಂಆರ್ಸಿಎಲ್ (ಬಿಎಂಆರ್ಸಿಎಲ್) ಡಿಪೋಗೆ ಬಂದಿದ್ದು, ನಾಲ್ಕನೇ ರೈಲಿನ ಟ್ರಯಲ್ ಕೂಡ. ಕೋಲ್ಕತ್ತಾದಿಂದ ಕೋಲ್ಕತ್ತಾದಿಂದ ನಮ್ಮ ಐದನೇ ರೈಲು ಕೂಡ ಆಗಮಿಸಲಿದೆ. ನಂತರ ಪ್ರತಿ ತಿಂಗಳು ಮೆಟ್ರೋ ರೈಲು ನಮ್ಮ ಮೆಟ್ರೋ ಗೆ. ರೈಲಿನ ರೈಲಿನ 15 ರಿಂದ 20 ನಿಮಿಷಕ್ಕೊಂದು ರೈಲು.
ಆಗಸ್ಟ್ 11 ರಿಂದ ನಮ್ಮ ಮೂರು ಮಾರ್ಗದಲ್ಲೂ 10 ಲಕ್ಷಕ್ಕೂ ಹೆಚ್ಚು ಪ್ರತಿ ದಿನ ಪ್ರಯಾಣ. ಆದರೆ ಯೆಲ್ಲೋ ಲೈನ್ನಲ್ಲಿ ಮೂರು ರೈಲುಗಳಿರುವ ಕಾರಣದಿಂದಾಗಿ, ಪ್ರಯಾಣಿಕರಿಗೆ. 2026 ರ ಮಾರ್ಚ್ ವೇಳೆಗೆ ಲೈನ್ಗೆ ಎಲ್ಲಾ ರೈಲುಗಳು ಆಗಮಿಸಲಿದ್ದು, ಗ್ರೀನ್ ಮತ್ತು ಪರ್ಪಲ್ ಲೈನ್ ಐದು ನಿಮಿಷಕ್ಕೊಂದರಂತೆ ರೈಲುಗಳು ಮಾಡಲಿವೆ.
25 ನಿಮಿಷಕ್ಕೊಂದರಂತೆ ರೈಲು ಸಂಚಾರ ತುಂಬಾ ಸಮಸ್ಯೆ. ರೈಲು ರೈಲು ಆಗಮನದಿಂದ ಸಹಾಯ ಆಗಲಿದೆ ಎಂದು ಸಂತಸ.
ಇದನ್ನೂ
ಇದನ್ನೂ ಓದಿ: ಬೆಂಗಳೂರಿನಲ್ಲೇ ಅತಿ ಮೆಟ್ರೋ ಮಾರ್ಗವಾಗಲಿದೆ ಪಿಂಕ್ ಲೈನ್, ಬಿಎಂಆರ್ಸಿಎಲ್ ಬಿಗ್ ಅಪ್ಡೇಟ್
ಒಟ್ಟಿನಲ್ಲಿ, ಯೆಲ್ಲೋ ಲೈನ್ ರೈಲು ಸಾವಿರಾರು ಐಟಿಬಿಟಿ ಕಂಪನಿಗಳಿರುವ ಪ್ರದೇಶಗಳಲ್ಲಿ, ಲಕ್ಷಾಂತರ ಜನರಿಗೆ ಅನುಕೂಲ. ಸದ್ಯ ಮೂರು ರೈಲು ಸಂಚರಿಸುತ್ತಿರುವುದರಿಂದ ಜನಜಂಗುಳಿ ನಿಲ್ಲಲ್ಲೂ ಆಗದೆ, ಕೂರಲು ಆಗದೆ ಪ್ರಯಾಣಿಕರು ಸಂಕಷ್ಟ. ಹೊಸ ರೈಲು ಸಂಚಾರದಿಂದ ಮಟ್ಟದಲ್ಲಿ ಅನುಮಾನವಿಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ