ರಕ್ತ ಶುದ್ಧೀಕರಣ ಮತ್ತು ವಿಷತ್ವವನ್ನು ಹೊರಹಾಕುವ ಪ್ರಮುಖ ಅಂಗವೇ ಕಿಡ್ನಿ. ಹಲವು ಕಾರಣಗಳಿಂದ ಕಿಡ್ನಿ ಆರೋಗ್ಯ ಹದಗೆಡಬಹುದು. ಕಿಡ್ನಿ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಪದ್ಧತಿಯಲ್ಲಿ ಗಮನ ಹರಿಸಬೇಕು.

ಕಿಡ್ನಿಯ ವಿಷತ್ವವನ್ನು ಹೊರಹಾಕಲು ಮತ್ತು ಆರೋಗ್ಯ ಕಾಪಾಡಲು ಸಹಾಯ ಮಾಡುವ ಪಾನೀಯಗಳ ಪರಿಚಯ.

ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲವಿರುವ ನಿಂಬೆ ಪಾನಕ ಕಿಡ್ನಿ ಕಲ್ಲುಗಳನ್ನು ತಡೆಗಟ್ಟಲು ಮತ್ತು ಶುದ್ಧೀಕರಿಸಲು ಸಹಾಯಕ.

ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾದ ಗ್ರೀನ್ ಟೀ ಕುಡಿಯುವುದು ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದು.

ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾದ ಶುಂಠಿ ಚಹಾ ಕಿಡ್ನಿ ಆರೋಗ್ಯಕ್ಕೆ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು.

ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾದ ಜೀರಿಗೆ ನೀರು ಕಿಡ್ನಿ ಡಿಟಾಕ್ಸ್ ಮಾಡಲುಸಹಾಯ ಮಾಡುತ್ತದೆ.

ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾದ ನೆಲ್ಲಿಕಾಯಿ ರಸ ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದು.

ಬಾರ್ಲಿ ನೀರು ಕಿಡ್ನಿಯ ವಿಷತ್ವವನ್ನು ಹೊರಹಾಕಲು ಸಹಾಯ ಮಾಡುತ್ತದೆ.

Source link
ನೀರಿನ ಹೊರತಾಗಿ ಕಿಡ್ನಿಯ ಆರೋಗ್ಯಕ್ಕೆ ಇರುವ ಉತ್ತಮ ಪಾನೀಯಗಳು!