ಬೆಂಗಳೂರು, ಸೆಪ್ಟೆಂಬರ್ 3: ಹೂ, ಹೂಗಳನ್ನು ಮಾರುವವರಿಂದ ಕೆಆರ್ ಮಾರುಕಟ್ಟೆ (ಕೆಆರ್ ಮಾರುಕಟ್ಟೆ) ಸದಾ. ಬೆಳಗಿನ ಜಾವದಿಂದ ವ್ಯಾಪಾರ. ಇಲ್ಲಿನ ದಟ್ಟಣೆ ಮಾಡಲು, ಹೂವಿನ ಮಂಡಿಯನ್ನೇ ಸ್ಥಳಾಂತರ ಮಾಡಲು ಈಗ (ಎಪಿಎಂಸಿ) ತಯಾರಿ. ಹೆಬ್ಬಾಳದ (ಹೆಬ್ಬಾಲ್) ಬಳಿಯ ಜಿಕೆವಿಕೆಯಲ್ಲಿನ (ಜಿಕೆವಿಕೆ) ವಿಜ್ಞಾನ ವಿಜ್ಞಾನ ವಿಶ್ವವಿದ್ಯಾಲಯದ 5 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಪುಷ್ಪ ಮಾರುಕಟ್ಟೆ ನಿರ್ಮಿಸಲು ಎಪಿಎಂಸಿ.
ಆದರೆ, ಎಪಿಎಂಸಿಯ ಈ ಯೋಜನೆಗೆ ವಿರೋಧ. 130 ಕ್ಕೂ ಹೆಚ್ಚು ವರ್ತಕರು ದಶಕಗಳಿಂದ ಇಲ್ಲಿ ವ್ಯಾಪಾರ. ಮಾರ್ಕೆಟ್‌ನಲ್ಲಿ ನೀರು, ಶೌಚಾಲಯದಂತಹ. ಮಾರ್ಕೆಟ್‌ನ ಮೊದಲನೇ ಸಾಕಷ್ಟು. ಅದನ್ನು ಸರಿಯಾಗಿ ಸಾಕು, ಸ್ಥಳಾಂತರ. ಮಾರ್ಕೆಟ್‌ಗಿರುವ ಕನೆಕ್ಟಿವಿಟಿ ಜಿಕೆವಿಕೆಗೆ ಎಂದು ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಜಿಎಂ ದಿವಾಕರ್ ಅಭಿಪ್ರಾಯ.
ಇದನ್ನೂ ಓದಿ: ಬಿಬಿಎಂಪಿ ಇನ್ನು ಮಾತ್ರ, ಕಚೇರಿಗೆ ಬಿತ್ತು ಗ್ರೇಟರ್ ಬೆಂಗಳೂರು ಬೋರ್ಡ್
ಇದನ್ನೂ
ಜಿಕೆವಿಕೆ ಹೂವಿನ ಸ್ಥಳಾಂತರವಾಗಬೇಕಾದರೆ, 5 ಎಕರೆಯಲ್ಲಿರುವ 900 ಕ್ಕೂ ಹೆಚ್ಚು. ಅಷ್ಟೊಂದು ಮರಗಳನ್ನು ಪರಿಸರವಾದಿಗಳಿಂದಲೂ ವಿರೋಧ. ಹೀಗೆ ಹಲವು ವಿರೋಧಗಳ ಹೂವಿನ ಮಂಡಿ ಆಗುತ್ತದೆಯೇ ಎಂಬುದನ್ನು ಕಾದು.
ವರದಿ: ಲಕ್ಷ್ಮಿನರಸಿಂಹ, ಟಿವಿ 9,
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ