ಡಿಕೆ ಶಿವಕುಮಾರ್- ಸಿದ್ದರಾಮಯ್ಯ ಜೋಡೆತ್ತಿನ ಪಟ್ಟದ ಪಟ್ಟಿನ ಬಿರುಗಾಳಿ? | Karnataka Congress Politics In Bihar Dk Shivakumar Siddaramaiah Strength Mrq

ಡಿಕೆ ಶಿವಕುಮಾರ್- ಸಿದ್ದರಾಮಯ್ಯ ಜೋಡೆತ್ತಿನ ಪಟ್ಟದ ಪಟ್ಟಿನ ಬಿರುಗಾಳಿ? | Karnataka Congress Politics In Bihar Dk Shivakumar Siddaramaiah Strength Mrq

ಸಿದ್ದರಾಮಯ್ಯ ಹಾಗೂ ಡಿಕೆ ಮಧ್ಯೆ ಸಿಎಂ ಕುರ್ಚಿಗಾಗಿ ನಡೆಯುತ್ತಿರೋ ಸಂಘರ್ಷ ಗುಟ್ಟಾಗಿಯೇನು ಉಳಿದಿಲ್ಲ.. ಸೈಲೆಂಟ್ ಆಗಿಯೇ ಇರೋ ಈ ಸಂಘರ್ಷ ಆಗಾಗ ಜ್ವಾಲಾಮುಖಿಯಂತೆ ಸ್ಫೋಟಿಸುತ್ತೆ.. ಈಗಲೂ ಅದು ಬಲಪ್ರದರ್ಶನದ ರೂಪದಲ್ಲಿ ಸ್ಫೋಟಿಸಿದೆ.. ಹಾಗಿದ್ರೇ ಈ ಹೊತ್ತಲ್ಲೇ ಸಿದ್ದು ಹಾಗೂ ಡಿಕೆ, ರಾಹುಲ್​ ಗಾಂಧಿಯೆದುರು ತಮ್ಮ ತಮ್ಮ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದು ಯಾಕೆ ಗೊತ್ತಾ..?

Source link

Leave a Reply

Your email address will not be published. Required fields are marked *