ಈ ಕುರಿತು ಸುದೀಪ್, ‘ಬೇರೆಯವರ ನಿರ್ದೇಶನದ ಚಿತ್ರಗಳಲ್ಲಿ ನಟಿಸುತ್ತಲೇ ನನಗಾಗಿ, ನನ್ನ ನಿರ್ದೇಶನದಲ್ಲೇ ಸಿನಿಮಾ ಮಾಡುವುದಕ್ಕಾಗಿ ಒಂದು ಕತೆ ಮಾಡಿಕೊಂಡಿದ್ದೇನೆ. ಅದು ನನಗೆ ತುಂಬಾ ಖುಷಿ ಕೊಟ್ಟಿರುವ ಕತೆ. ನನ್ನ ಸ್ಟೈಲಿನ. ನಿರ್ದೇಶನದ ತಯಾರಿ ಶುರುವಾಗಲಿದೆ’ ಎಂದಿದ್ದಾರೆ.