ಬಿಗ್ ಬಾಸ್ ಮನೆಗೆ ಹೊರಟ ಮ್ಯಾಜಿಕ್ ಅಜ್ಜಿ? ಸುಜಾತಾ ಭಟ್​​ ಗೆ ದೊಡ್ಮನೆ ಸೀಸನ್-12 ಆಫರ್? | Kannada Bigg Boss Season 12 Offer For Sujatha Bhat Suh

ಬಿಗ್ ಬಾಸ್ ಮನೆಗೆ ಹೊರಟ ಮ್ಯಾಜಿಕ್ ಅಜ್ಜಿ? ಸುಜಾತಾ ಭಟ್​​ ಗೆ ದೊಡ್ಮನೆ ಸೀಸನ್-12 ಆಫರ್? | Kannada Bigg Boss Season 12 Offer For Sujatha Bhat Suh

ಧರ್ಮಸ್ಥಳ ಕೇಸ್​ನಲ್ಲಿ ಇಲ್ಲದ ಮಗಳ ಕಥೆ ಕಟ್ಟಿ, ಬಳಿಕ ಉಲ್ಟಾ ಹೊಡೆದು ಮ್ಯಾಜಿಕ್ ಅಜ್ಜಿ ಅಂತಲೇ ಫೇಮಸ್ ಆಗಿರೋ ಸುಜಾತಾ ಭಟ್​​ಗೆ ಬಿಗ್ ಬಾಸ್ ಆಫರ್​ ಬಂದಿದೆಯಂತೆ. ಸದ್ಯ ಎಸ್.ಐ.ಟಿ ವಿಚಾರಣೆ ಎದುರಿಸ್ತಾ ಇರೋ ಸುಜಾತಾ ಭಟ್ ದೊಡ್ಮನೆಗೆ ಹೋಗ್ತಿರೋದು ನಿಜಾನಾ,.? ವಾಚ್ ದಿಸ್ ಸ್ಟೋರಿ.
 
Source link

Leave a Reply

Your email address will not be published. Required fields are marked *