ಸೆ. 22ರಿಂದ ಇನ್ಷೂರೆನ್ಸ್​ಗೆ ಜಿಎಸ್​ಟಿಯೇ ಇಲ್ಲ; ಅಲ್ಲೀವರೆಗೂ ಪ್ರೀಮಿಯಮ್ ಕಟ್ಟೋದು ನಿಲ್ಲಿಸಬೇಕಾ?

ಸೆ. 22ರಿಂದ ಇನ್ಷೂರೆನ್ಸ್​ಗೆ ಜಿಎಸ್​ಟಿಯೇ ಇಲ್ಲ; ಅಲ್ಲೀವರೆಗೂ ಪ್ರೀಮಿಯಮ್ ಕಟ್ಟೋದು ನಿಲ್ಲಿಸಬೇಕಾ?


ನವದೆಹಲಿ, ಸೆಪ್ಟೆಂಬರ್ 4: ಸರ್ಕಾರ ಪ್ರಕಟಿಸಿದ ಸರಳೀಕರಣ ಕ್ರಮದಲ್ಲಿ ಗಮನ ಸೆಳೆದಿರುವ ನಿರ್ಧಾರಗಳಲ್ಲಿ ಇನ್ಷೂರೆನ್ಸ್ ಪ್ರೀಮಿಯಮ್ (ವಿಮೆ) ಮೇಲಿನ ಜಿಎಸ್ಟಿ ಮಾಡಿದ್ದು. ಹೆಲ್ತ್ ಹೆಲ್ತ್ ಮತ್ತು ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್ಗಳ ಮೇಲೆ. 18 ರಷ್ಟಿದ್ದ ಸೊನ್ನೆಗೆ ಇಳಿಸಲಾಗಿದೆ. ಇದು 2025 ರ ಸೆಪ್ಟೆಂಬರ್ 22 ರಿಂದ ಜಾರಿಗೆ. ಇದರೊಂದಿಗೆ ಇನ್ಷೂರೆನ್ಸ್ ಬೆಲೆಯಲ್ಲಿ. 15 ರಷ್ಟು ಕಡಿಮೆ ನಿರೀಕ್ಷೆ.

. 22 ಕ್ಕೆ ಮುನ್ನ ಕಟ್ಟಿದರೆ. 18; ಏನು?

ಸರ್ಕಾರದ ನೂತನ ಜಿಎಸ್ಟಿ ಸೆಪ್ಟೆಂಬರ್ 22 ರಿಂದ ಜಾರಿಗೆ. ಸೆಪ್ಟೆಂಬರ್ 21 ರವರೆಗೂ ನೀವು ಪಾವತಿಸುವ ಪ್ರೀಮಿಯಮ್ ಮೇಲೆ. 18 ಅನ್ವಯ ಆಗುತ್ತದೆ. ಹಾಗಾದರೆ, ಪ್ರೀಮಿಯಮ್ಗೆ ಜಿಎಸ್ಟಿ ಸೆಪ್ಟೆಂಬರ್ 22 ರವರೆಗೂ?

ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟಲು ಗಡುವು ಮಾಡಲಾಗಿರುತ್ತದೆ. ಅದಾದ ಬಳಿಕ ಕೆಲ ಗ್ರೇಸ್ ಇರುತ್ತದೆ. ವಾಹನ ಇನ್ಷೂರೆನ್ಸ್ ಗ್ರೇಸ್ ಪೀರಿಯಡ್. ಅವು ತತ್ಕ್ಷಣವೇ ಆಗುತ್ತದೆ ಎಂಬುದೂ.

ಇದನ್ನೂ ಓದಿ: ವಿಮಾ ಹ್ಯಾಕ್: ಈ ಟೆಕ್ನಿಕ್, ಇನ್ಷೂರೆನ್ಸ್ ಪ್ರೀಮಿಯಮ್ ಉಚಿತಗೊಳಿಸಿ

ಇನ್ಷೂರೆನ್ಸ್ ಇನ್ಷೂರೆನ್ಸ್ ಪಾಲಿಸಿಗಳಿಗೆ ಪೀರಿಯಡ್ ಸಾಮಾನ್ಯವಾಗಿ 15 ದಿನ. ಲೈಫ್ ಇನ್ಷೂರೆನ್ಸ್ ಆದರೆ 15 ರಿಂದ 30 ದಿನಗಳವರೆಗೂ. ಇನ್ಷೂರೆನ್ಸ್ ಇನ್ಷೂರೆನ್ಸ್ ಪಾಲಿಸಿಯ ಗ್ರೇಸ್ ಪೀರಿಯಡ್ ಎಷ್ಟಿದೆ ಎಂಬುದನ್ನು.

ಗ್ರೇಸ್ ಪೀರಿಯಡ್ ಮೀರಿದರೆ ಲ್ಯಾಪ್ಸ್ ಆಗುತ್ತೆ ಹುಷಾರ್

ನಿಮ್ಮ ಹೆಲ್ತ್ ಲೈಫ್ ಇನ್ಷೂರೆನ್ಸ್ ಡ್ಯೂ ಡೇಟ್ ಮೀರಿ ಗ್ರೇಸ್ ಪೀರಿಯಡ್ ಕೂಡ ಗತಿಸಿ, ಪಾಲಿಸಿ. ಲೈಫ್ ಇನ್ಷೂರೆನ್ಸ್ ಆದರೆ ಫೀ, ಬಡ್ಡಿ. ಹೊಸದಾಗಿ ಪರೀಕ್ಷೆ.

ಇನ್ಷೂರೆನ್ಸ್ ಇನ್ಷೂರೆನ್ಸ್ ಪಾಲಿಸಿ ಆದಾಗ ಅದನ್ನು ಮತ್ತೆ ಮಾಡಲು. ಹೊಸ ಪಡೆಯಬೇಕಾಗಬಹುದು. ಹೆಲ್ತ್ ಹೆಲ್ತ್ ಪಾಲಿಸಿಯಲ್ಲಿ ಉಳಿಸಿಟ್ಟಿರುವ ನೋ ಕ್ಲೇಮ್, ವೇಟಿಂಗ್ ಪೀರಿಯಡ್ ಇತ್ಯಾದಿಗಳು ಪಾಲಿಸಿಗೆ.

ಇದನ್ನೂ ಓದಿ: ಎಲ್ಐಸಿ ಅಭಿಯಾನ: ಪಾಲಿಸಿ ಲ್ಯಾಪ್ಸ್ ಲ್ಯಾಪ್ಸ್? ರಿವೈವಲ್ಗೆ. 17 ಅವಕಾಶ

. 18 ಜಿಎಸ್ಟಿ ಉಳಿಸಲು ಹೋದರೆ ಕೆಲ ರಿಸ್ಕ್ ಅಂಶಗಳು ಇರುವುದು ನಿಮ್ಮ. ಸೆಪ್ಟೆಂಬರ್ 22 ರವರೆಗೆ ನಿಮ್ಮ ಗ್ರೇಸ್ ಪೀರಿಯಡ್ ಇದ್ದರೆ ಪ್ರೀಮಿಯಮ್ ವಿಳಂಬ. ರಿವೈವಲ್ ರಿವೈವಲ್ ಫೀ ಕಟ್ಟುವ ತಲೆನೋವಿನ ಬದಲು. 18 ಜಿಎಸ್ಟಿಯೊಂದಿಗೆ ಈಗಲೇ ಪ್ರೀಮಿಯಮ್ ಸಂದರ್ಭೋಚಿತ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *