. ರಾಮಚಂದ್ರ ಭಟ್, ಶ್ರೀಧರ್
ಬೆಂಗಳೂರು, ಸೆಪ್ಟೆಂಬರ್ 04: ಭಾರತೀಯ ಸಂಸ್ಕೃತಿ ಪ್ರಸಾರ ಸಂಶೋಧನೆಯಲ್ಲಿ ವಿದ್ವಾಂಸರಿಗೆ ಕಳೆದ ಕಳೆದ 25 ವರ್ಷಗಳಿಂದ (ಟಿವಿ ಕಪಾಲಿ ಶಾಸ್ತ್ರಿ)) ಪ್ರಶಸ್ತಿ ಮಾಡಲಾಗುತ್ತಿದೆ. ಅದರಂತೆ ಈ ಕೂಡ. ರಾಮಚಂದ್ರ. ಭಟ್,. ಯೋಗೇಶ ನಾಯ್ಕರ್, ಹರಿಹರಪುರ ಹಾಗೂ. ವಿರೂಪಾಕ್ಷವಿ ಜಡ್ಡಿಪಾಲ್ ಆಯ್ಕೆ. ಸಾವಿರ ಸಾವಿರ ರೂ ಸೇರಿದಂತೆ ಪ್ರಶಸ್ತಿ ಫಲಕದೊಡನೆ ವಿದ್ವಾಂಸರನ್ನು.
ಕಪಾಲಿಶಾಸ್ತ್ರಿಯವರ 140 ನೇ
ಈ ಕುರಿತಾಗಿ ಸಾಕ್ಷಿ ಪ್ರತಿಕಾ ಹೊರಡಿಸಲಾಗಿದೆ. ಅಪ್ರತಿಮ, ಶಾಸ್ತ್ರಗಳ ಸಮನ್ವಯಕಾರ, ಭಾರತೀಯ ಸಂಸ್ಕೃತಿಯ, ವಿದ್ವತ್ ಪ್ರಪಂಚದ ಬಹುಮುಖ ಸಾಧಕ ಟಿ.ವಿ. ಕಪಾಲಿಶಾಸ್ತ್ರಿಯವರ 140 ನೇ ಜನ್ಮವರ್ಷಾಚರಣೆ ಅಂದರೆ ಸೆಪ್ಟೆಂಬರ್ 07 ರಂದು ಬೆಳಿಗ್ಗೆ 11 ಗಂಟೆಗೆ ನ್ಯಾಷನಲ್ ನ್ಯಾಷನಲ್ ಮಲ್ಟಿಮೀಡಿಯ ಹಾಲ್ನಲ್ಲಿ ಕಾರ್ಯಕ್ರಮ. ವೇದಜ್ಞಾನ, ಪ್ರಸಾರ ಹಾಗೂ ಕಳೆದ ಕಳೆದ 28 ವರ್ಷಗಳಿಂದ ನಿರತವಾದ ಸಂಸ್ಥೆಯು ಈ ಸಮಾರಂಭ.
ಪ್ರಶಸ್ತಿಗೆ ವಿದ್ವಾಂಸರ ಪರಿಚಯ
- . ರಾಮಚಂದ್ರ ಭಟ್ ಅವರು 50 ವರ್ಷಗಳಿಂದ ವಿದ್ವತ್. ಚನ್ನೇನಹಳ್ಳಿಯಲ್ಲಿರುವ ವೇದ ಗುರುಕುಲದ ಪ್ರಾಂಶುಪಾಲರು, ಪ್ರಸ್ತುತ ಮಾರ್ಗದರ್ಶಕರು. ಕೆಲವು ಎಸ್. ವ್ಯಾಸ ವಿಶ್ವವಿದ್ಯಾಲಯದ ಸೇವೆ. ಸಂಸ್ಕೃತ ಪ್ರಸಾರ, ವೇದ ಅಧ್ಯಯನ ವೇದಾಂತ ಈ ವಿಷಯಗಳಲ್ಲಿ ಇವರು.
- . ಯೋಗೇಶ್ ನಾಯ್ಕರ್ ನಾಗಪುರ (ಮಹಾರಾಷ್ಟ್ರ). ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ವೇದ, ಉಪನಿಷತ್, ಭಗವದ್ಗೀತೆ ವ್ಯಾಪಕ ಹಾಗೂ ಆಳವಾದ ಅಧ್ಯಯನ. ಸಂಶೋಧನಾ ಪ್ರಬಂಧಗಳನ್ನು ಸಭೆಗಳಲ್ಲಿ. ಇವರು ಇತ್ತೀಚೆಗೆ ‘ಯೋಗ ಮುದ್ರಾ’ ಪುಸ್ತಕ ಭಾರತೀಯ ಗ್ರಂಥಗಳ ಅಧ್ಯಯನ ದಿಶೆಯಲ್ಲಿ ಹೊಸ.
- ಶ್ರೀ ಹರಿಹರಪುರ ಅವರು. ಕಳೆದ 15 ವರ್ಷಗಳಿಂದ ಅಗ್ನಿಹೋತ್ರ ಕಾರ್ಯದಲ್ಲಿ. ಆರೋಗ್ಯ, ನೆಮ್ಮದಿ ಜೀವನ, ಪ್ರಗತಿಗೆ ಆಗ್ನಿಹೋತ್ರ ದೀಕ್ಷೆಯನ್ನು ನಾಡಿನಾದ್ಯಂತ ಸಾವಿರಕ್ಕೂ ಹೆಚ್ಚು.
- . ವಿರೂಪಾಕ್ಷ. ಅವರು ಉಜ್ಜಯಿನಿ (ಮಧ್ಯಪ್ರದೇಶ) ಮಹರ್ಷಿ ನಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ. ಇವರು ವೇದ ವೇದಾಂತ ಅಪಾರ ನೀಡಿದ್ದಾರೆ. ಎಲ್ಲೆಡೆ ಎಲ್ಲೆಡೆ ವೇದಾಧ್ಯಯನ ಸಂಶೋಧನೆ ನಡೆಸುವ ಅನೇಕ ಚಟುವಟಿಕೆಗಳನ್ನು.
ದಾರ್ಶನಿಕ, ಶಾಸ್ತ್ರಗಳ ಸಮನ್ವಯಕಾರ.ವಿ. ಕಪಾಕಶಾಸ್ತ್ರಿ
ಇನ್ನು ಟಿ.ವಿ. ಕಪಾಕಶಾಸ್ತ್ರಿ ಅವರ ಜೀವನ ಪಥ ಅವರು ವೇದ, ಸಂಸ್ಕೃತ. ಉಪನಿಷತ್ ಬಾಗಿಲು. ತಂತ್ರಶಾಸ್ತ್ರದ ಮರ್ಮವನ್ನು ತಟ್ಟೆಯಲ್ಲಿಟ್ಟು. ಕಾವ್ಯದ ಭಾವಾನಂದ. ಗದ್ಯ ಬರವಣಿಗೆಗಳ ಜ್ಞಾನದ ಆತ್ಮದರ್ಶನ. ಸಂಸ್ಕೃತ, ತೆಲುಗು, ತಮಿಳು, ತಮಿಳು ಸಮಾನ ಪ್ರಭುತ್ವ ಸಾಧಿಸಿದ್ದವರು ರಮಣ ಮಹರ್ಷಿಗಳ ಬೋಧನೆಯನ್ನು ಲೋಕಕ್ಕೆ ಪರಿಚಯಿಸಿದವರು.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.