ಕೊಪ್ಪಳ: ಹುಲಗೆಮ್ಮನ ಹುಂಡಿಯಲ್ಲಿ 48 ದಿನದಲ್ಲಿ 1 ಕೋಟಿ 45 ಸಾವಿರ ರೂ ಕಾಣಿಕೆ ಸಂಗ್ರಹ

ಕೊಪ್ಪಳ: ಹುಲಗೆಮ್ಮನ ಹುಂಡಿಯಲ್ಲಿ 48 ದಿನದಲ್ಲಿ 1 ಕೋಟಿ 45 ಸಾವಿರ ರೂ ಕಾಣಿಕೆ ಸಂಗ್ರಹ


ಕೊಪ್ಪಳ, ಸೆಪ್ಟೆಂಬರ್ 04: ಕೊಪ್ಪಳ ಹುಲಗಿಯಲ್ಲಿರೇ ಐತಿಹಾಸಿಕ ಹುಲಗೆಮ್ಮ (ಹುಲಿಜೆಮ್ಮ) ದೇವಸ್ಥಾನದ ಎಣಿಕೆ. 48 ದಿನಗಳಲ್ಲಿ 1 ಕೋಟಿ 45 ಸಾವಿರ. ಕಾಣಿಕೆ. ಜೊತೆಗೆ 80 ಗ್ರಾಂ ಬಂಗಾರದ, 80 ಕೆಜಿ ಬೆಳ್ಳಿ. ರಾಜ್ಯ, ಹೊರ ರಾಜ್ಯದಿಂದಲೂ ಹುಲಗೆಮ್ಮ ಭಕ್ತರು ಭೇಟಿ.

ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಮಾಡಿ.



Source link

Leave a Reply

Your email address will not be published. Required fields are marked *