Headlines

ರವಿ ಬೊಪಾರ ಬೊಂಬಾಟ್ ಬ್ಯಾಟಿಂಗ್: 40ನೇ ವಯಸ್ಸಿನಲ್ಲೂ ಸ್ಫೋಟಕ ಸೆಂಚುರಿ

ರವಿ ಬೊಪಾರ ಬೊಂಬಾಟ್ ಬ್ಯಾಟಿಂಗ್: 40ನೇ ವಯಸ್ಸಿನಲ್ಲೂ ಸ್ಫೋಟಕ ಸೆಂಚುರಿ


ನಲ್ಲಿ ನಡೆಯುತ್ತಿರುವ ವಿಟಾಲಿಟಿ ಬ್ಲಾಸ್ಟ್ ಟಿ20 ಟೂರ್ನಿಯಲ್ಲಿ ಬೋಪರ ಸ್ಫೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ದಿ ಓವಲ್ ನಡೆದ ಈ ಟೂರ್ನಿಯ ಮೊದಲ ಫೈನಲ್ ಪಂದ್ಯದಲ್ಲಿ ನಾರ್ಥಂಪ್ಟನ್ ಶೈರ್ ಹಾಗೂ ಸರ್ರೆ ತಂಡಗಳು ಮುಖಾಮುಖಿಯಾಗಿದ್ದವು.

ಮಳೆಯ ಕಾರಣ 14 ಓವರ್‌ಗಳಿಗೆ ಸೀಮಿತವಾಗಿದ್ದಟಾಸ್ ಗೆದ್ದ ಸರ್ರೆ ತಂಡವು ಮೊದಲು ಫೀಲ್ಡಿಂಗ್ ಮಾಡುವ ತೆಗೆದುಕೊಂಡರು. ಅದರಂತೆ ಬ್ಯಾಟ್ ಮಾಡಿದ ನಾರ್ಥಂಪ್ಟನ್ ಶೈರ್ ತಂಡವು ಉತ್ತಮ ಪಡೆದಿರಲಿಲ್ಲ. ಆರಂಭಿಕರಿಬ್ಬರು ಖಾತೆ ತೆರೆಯುವ ಮುನ್ನವೇ ಒಪ್ಪಿಸಿದ್ದರು.

ಕಣಕ್ಕಿಳಿದ ರವಿ ಬೋಪರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆಕ್ರಮಣಕಾರಿ ಆಟಕ್ಕೆ ನೀಡಿದ್ದ ಬೋಪರ ಸರ್ರೆ ಬೌಲರ್‌ಗಳ ಬೆಂಡೆತ್ತಿದರು. ಈ ಮೂಲಕ 46 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 12 ಫೋರ್ ಗಳೊಂದಿಗೆ ಅಜೇಯ 105 ಬಾರಿಸಿದರು. ಸೆಂಚುರಿ ನೆರವಿನೊಂದಿಗೆ ನಾರ್ಥಂಪ್ಟನ್ ಶೈರ್ ತಂಡವು 14 ಓವರ್‌ಗಳಲ್ಲಿ 4 ವಿಕೆಟ್ 154 ಕಲೆಹಾಕಿತು.

14 ಓವರ್‌ಗಳಲ್ಲಿ 155 ರನ್ ಗುರಿ ಪಡೆದ ಸರ್ರೆ ಪರ ಒಲೀ‌ ಪೋಪ್ 23 ಎಸೆತಗಳಲ್ಲಿ 41 ರನ್ ಬಾರಿಸಿದರೆ, ಸ್ಯಾಮ್ 38 ಎಸೆತಗಳಲ್ಲಿ 69 ರನ್. ಇದಾಗ್ಯೂ ತಂಡ 14 ಓವರ್‌ಗಳಲ್ಲಿ 147 ರನ್ ಗಳಿಸಲಷ್ಟೇ. ಈ ಮೂಲಕ ಶೈರ್ ತಂಡ 7 ರನ್ ಗಳ ರೋಚಕ ಸಾಧಿಸಿ ಸೆಮಿಫೈನಲ್ ಗೆ. ಈ ಈ ಪಂದ್ಯದಲ್ಲಿ ಸಿಡಿಸಿದ 40 ವರ್ಷದ ರವಿ ಬೋಪರ ಪಂದ್ಯ ಪ್ರಶಸ್ತಿಯನ್ನು.



Source link

Leave a Reply

Your email address will not be published. Required fields are marked *