Headlines

ಒಟಿಟಿಗೆ ಬರಲಿರೋ ಪುಷ್ಪ ಅರುಣ್‌ ಕುಮಾರ್ Kothalavadi Movie; ಪೃಥ್ವಿ ಅಂಬಾರ್‌, ಕಾವ್ಯ ಶೈವ ನಟನೆ

ಒಟಿಟಿಗೆ ಬರಲಿರೋ ಪುಷ್ಪ ಅರುಣ್‌ ಕುಮಾರ್ Kothalavadi Movie;  ಪೃಥ್ವಿ ಅಂಬಾರ್‌, ಕಾವ್ಯ ಶೈವ ನಟನೆ

ಒಟಿಟಿಗೆ ಬರಲಿರೋ ಪುಷ್ಪ ಅರುಣ್‌ ಕುಮಾರ್ Kothalavadi Movie;  ಪೃಥ್ವಿ ಅಂಬಾರ್‌, ಕಾವ್ಯ ಶೈವ ನಟನೆ

ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ ಅವರು ತಮ್ಮ PA ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೊದಲ ಬಾರಿಗೆ ನಿರ್ಮಿಸಿದ್ದ ಮೊದಲ ಸಿನಿಮಾ ‘ಕೊತ್ತಲವಾಡಿ’ ಒಟಿಟಿಯಲ್ಲಿ ಬರಲು ರೆಡಿಯಾಗಿದೆ.

ಶ್ರೀರಾಜ್ ನಿರ್ದೇಶಿಸಿದ್ದ ಸಿನಿಮಾವಿದು. ನಟ ಪೃಥ್ವಿ ಅಂಬಾ ಹಾಗೂ ಕಾವ್ಯ ಶೈವ ಅವರು ಲೀಡ್‌ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕಳೆದ ತಿಂಗಳು ಬಿಡುಗಡೆಯಾಗಿ ವೀಕ್ಷಕರಿಂದ ಮೆಚ್ಚುಗೆ ಪಡೆದಿತ್ತು.

ಸೆಪ್ಟೆಂಬರ್ 5 ರಿಂದ ಈ ಸಿನಿಮಾವನ್ನು ಅಮೇಜಾನ್ ಪ್ರೈಮ್‌ನಲ್ಲೂ ವೀಕ್ಷಿಸಬಹುದು. "ಕೊತ್ತಲವಾಡಿ" ಸಿನಿಮಾವನ್ನು ಕನ್ನಡ, ತಮಿಳು, ತೆಲುಗು, ಹಿಂದಿ ಹಾಗು ಮಲಯಾಳಂ ಭಾಷೆಗಳಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ನೋಡಬಹುದು. ಆದರೆ ಮೊದಲು ಸೆಪ್ಟೆಂಬರ್ 5 ರಂದು ಕನ್ನಡದಲ್ಲಿ ಮಾತ್ರ ಪ್ರದರ್ಶನವಾಗಲಿದ್ದು, ನಂತರದ ದಿನಗಳಲ್ಲಿ ಮಿಕ್ಕ ಭಾಷೆಗಳಲ್ಲಿ ವೀಕ್ಷಿಸಬಹುದು.

ಕಾರ್ತಿಕ್ ಎಸ್ ಛಾಯಾಗ್ರಹಣ, ರಾಮಿಸೆಟ್ಟಿ ಪವನ್ ಸಂಕಲನ,‌ ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಹಾಗೂ ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಗೋಪಾಲ್ ದೇಶಪಾಂಡೆ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಮಾನಸಿ ಸುಧೀರ್ ಮುಂತಾದವರಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

ಅಂದಹಾಗೆ ಈ ಸಿನಿಮಾದಲ್ಲಿ ರಾಜೇಶ್‌ ನಟರಂಗ ಕೂಡ ನಟಿಸಿದ್ದಾರೆ. ಈ ಸಿನಿಮಾದ ಜೊತೆಯಲ್ಲಿ ಪುಷ್ಪ ಅರುಣ್‌ ಕುಮಾರ್‌ ಅವರು ಸಿನಿಮಾ ವಿತರಣೆ ಮಾಡಲು ನಿರ್ಧಾರ ಮಾಡಿದ್ದಾರೆ.

Source link

Leave a Reply

Your email address will not be published. Required fields are marked *