Eid Holiday: ಆರ್​ಬಿಐ ರಜಾದಿನ ಸೆ. 5ರ ಬದಲು ಸೆ. 8; ಸೋಮವಾರ ಷೇರುಪೇಟೆಗೂ ರಜೆಯಾ?

Eid Holiday: ಆರ್​ಬಿಐ ರಜಾದಿನ ಸೆ. 5ರ ಬದಲು ಸೆ. 8; ಸೋಮವಾರ ಷೇರುಪೇಟೆಗೂ ರಜೆಯಾ?


ಮುಂಬೈ, ಸೆಪ್ಟೆಂಬರ್ 4: ಭಾರತೀಯ ಬ್ಯಾಂಕ್ ಬ್ಯಾಂಕ್ (ಆರ್‌ಬಿಐ) ಸೆಪ್ಟೆಂಬರ್ 5 ಬದಲು ಸೆಪ್ಟೆಂಬರ್ 8 ಅನ್ನು ಸಾರ್ವತ್ರಿಕ ರಜಾದಿನವಾಗಿ ಘೋಷಣೆ. ಸೆಪ್ಟೆಂಬರ್ 8 ಸೋಮವಾರದಂದು ಗವರ್ನ್ಮೆಂಟ್, ಫಾರೆಕ್ಸ್, ಹಣ ಮಾರುಕಟ್ಟೆ, ರುಪೀ ಬಡ್ಡಿದರ ಡಿರೈವೇಟಿವ್ಗಳಲ್ಲಿ ಟ್ರಾನ್ಸಾಕ್ಷನ್, ಸೆಟಲ್ಮೆಂಟ್ ಆಗಲೀ ಆಗುವುದಿಲ್ಲ ಭಾರತೀಯ ರಿಸರ್ವ್.

ಸೆಪ್ಟೆಂಬರ್ 8 ಕ್ಕೆ ಮಾಡಬೇಕಾಗಿದ್ದ ಎಲ್ಲಾ ವಹಿವಾಟುಗಳನ್ನು ಮರುದಿನವಾದ ಸೆಪ್ಟೆಂಬರ್ 9, ಮಂಗಳವಾರದಂದು ಮುಂದೂಡಲಾಗಿದೆ. ಸೆಪ್ಟೆಂಬರ್ 4 ರಂದು (ಇಂದು ಗುರುವಾರ) ಹರಾಜು ಮಾಡಲಾದ ಸರ್ಕಾರೀ ಸೆಕ್ಯೂರಿಟಿಗಳ ಅನ್ನು 9 ರಂದು ಮಾಡಲಾಗುತ್ತದೆ ಎಂದು ಆರ್ಬಿಐ.

ಇದನ್ನೂ ಓದಿ: ದೊಡ್ಡ ಟ್ಯಾಕ್ಸ್. 40 ಕ್ಕೆ ಹೆಚ್ಚಾದರೂ ಇಳಿಕೆ; ಹೇಗಿದೆ ವಾಹನಗಳ ಹೊಸ ಜಿಎಸ್ಟಿ ದರ?

. 5 ಸೆ. 8 ಕ್ಕೆ ರಜೆ ಯಾಕೆ?

ಸೆಪ್ಟೆಂಬರ್ 5, ಶುಕ್ರವಾರದಂದು ಈದ್. ಈ ಪ್ರಯುಕ್ತ ರಾಜ್ಯಗಳಲ್ಲಿ ರಜೆ. ಮಹಾರಾಷ್ಟ್ರ ರಾಜ್ಯ ರಜೆ. ಆದರೆ, ಮುಂಬೈ ಹಾಗೂ ಮಹಾರಾಷ್ಟ್ರ ನಗರ ಈದ್ ಮಿಲಾದ್ಗೆ ಮಿಲಾದ್ಗೆ ಸೆಪ್ಟೆಂಬರ್ 5 ರ ಬದಲು ಸೆಪ್ಟೆಂಬರ್ 8 ಕ್ಕೆ ಮಾಡಿದೆ ಅಲ್ಲಿನ. ಅಲ್ಲಿ 5 ರಂದು ಸರ್ಕಾರಿ ತೆರೆದಿರುತ್ತವೆ. . ರಂದು ಆಗುತ್ತವೆ.

ಷೇರುಗಳ ಸೆ. 8 ನಡೆಯುತ್ತಾ?

ಗವರ್ನ್ಮೆಂಟ್, ಮನಿ ಮಾರ್ಕೆಟ್, ಫಾರೆಕ್ಸ್ ಇತ್ಯಾದಿಯಲ್ಲಿ 8 ರಂದು ಯಾವುದೇ ಸೆಟಲ್ಮೆಂಟ್ ಆಗಲೀ ಆಗಲಿ. ಆದರೆ, ಇದು ಷೇರು ವಹಿವಾಟಿನ ಪರಿಣಾಮ. ವಿನಿಮಯ ವಿನಿಮಯ ಕೇಂದ್ರಗಳಾದ ಮತ್ತು ಎನ್ಎಸ್ಇ ಎಂದಿನಂತೆ. ಬೆಳಗ್ಗೆ 9: 15 ರಿಂದ ಮಧ್ಯಾಹ್ನ 3: 30 ರವರೆಗೂ.

ಇದನ್ನೂ ಓದಿ:. 22 ರಿಂದ ಜಿಎಸ್ಟಿಯೇ ಇಲ್ಲ; ಅಲ್ಲೀವರೆಗೂ ಕಟ್ಟೋದು ನಿಲ್ಲಿಸಬೇಕಾ?

ಷೇರುಪೇಟೆಗೆ ದಿನಗಳು ರಜೆ?

ಮಾರುಕಟ್ಟೆ ಮಾರುಕಟ್ಟೆ ಪ್ರತೀ ಮತ್ತು ಭಾನುವಾರ ರಜೆ. ವರ್ಷಕ್ಕೆ 10 ಕ್ಕೂ ಹೆಚ್ಚು ಇತರ ರಜೆ. ಅಕ್ಟೋಬರ್ ತಿಂಗಳಲ್ಲಿ ಷೇರುಪೇಟೆ ದಿನ ಆಗಿರುತ್ತದೆ. 2 ನೇ ತಾರೀಖು ಗಾಂಧಿ, 21 ನೇ ತಾರೀಖು ಲಕ್ಷ್ಮೀ, 22 ನೇ ತಾರೀಖು ಬಲಿಪಾಡ್ಯಮಿ ಪ್ರಯುಕ್ತ, ಎನ್ಎಸ್ಇ ಬಂದ್ ಆಗಿರುತ್ತದೆ. ನವೆಂಬರ್ 5 ಮತ್ತು ಡಿಸೆಂಬರ್ 25 ರಂದೂ ಟ್ರೇಡಿಂಗ್ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *