ರಾಯಚೂರು, ಜೂನ್ 30: ಪ್ರಸಿದ್ಧ ಧಾರ್ಮಿಕ ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ (ಮಂತ್ರಾಲಯ ಮಟ್) ಭಕ್ತರನ್ನು ವಂಚಿಸುತ್ತಿರುವ ಬೆಳಕಿಗೆ. ಮಂತ್ರಾಲಯ ಮಠಕ್ಕೆ ಸೇರಿದ ವಸತಿ ಗೃಹದ ಆನ್ಲೈನ್ ಹೆಸರಿನಲ್ಲಿ (ಆನ್‌ಲೈನ್ ಬುಕಿಂಗ್ ಹಗರಣ) ಓರ್ವ ಭಕ್ತರಿಗೆ ಮಾಡಿರುವಂತಹ ಘಟನೆ. ಹಾಸನ ಜಿಲ್ಲೆಯ ಅರಸೀಕೆರೆ ಅಕ್ಷಿತಾ ಎಂಬುವರಿಗೆ ಬುಕ್ಕಿಂಗ್ ಹೆಸರಲ್ಲಿ ಮುಂಗಡವಾಗಿ 2000. ಜಮೆ ಮಾಡಿಸಿಕೊಂಡು ಪ್ರತಿಕ್ರಿಯೆ ನೀಡದೆ. ಬಗ್ಗೆ ಬಗ್ಗೆ ಎಚ್ಚರವಹಿಸುವಂತೆ ಮಠದಿಂದ ಭಕ್ತರಿಗೆ ಸಲಹೆ.
ಇನ್ನು ಈ ಮಂತ್ರಾಲಯ ಆಡಳಿತ ಮಂಡಳಿ, ಶ್ರೀ ರಾಘವೇಂದ್ರ ಸ್ವಾಮಿ, ಮಂತ್ರಾಲಯಕ್ಕೆ ಕೊಠಡಿಗಳು ಸೇವೆಗಳನ್ನು ಕಾಯ್ದಿರಿಸಲು ದೇಣಿಗೆ ಸಂಗ್ರಹಿಸಲು ಯಾವುದೇ ವ್ಯಕ್ತಿ, ಏಜೆನ್ಸಿಗೆ ನೀಡಿಲ್ಲ ಎಂದು ಸ್ಪಷ್ಟನೆ. ಮಠದ ಮಠದ ಪ್ರತಿ ಗೃಹಗಳ ಬುಕ್ಕಿಂಗ್ಗೆ www.srsmatha.org. ಮೂಲಕ ಮಾತ್ರ ಬುಕ್ಕಿಂಗ್ ಭಕ್ತರಿಗೆ ನೀಡಿದೆ.
ಇದನ್ನೂ: ಮಂತ್ರಾಲಯ: ರಾಯರ ದರ್ಶನ ಪಡೆದ ಸಚಿವ ಪ್ರಲ್ಹಾದ್ ಜೋಶಿ
ಇದನ್ನೂ
ಭಕ್ತರಿಗೆ ವಂಚನೆ ಬೆಳಕಿಗೆ ಶ್ರೀ ಮಠದಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ. ಸಂಬಂಧ ಸಂಬಂಧ ಪ್ರಕರಣ ಕರ್ನೂಲ್ ಸೈಬರ್ ಠಾಣೆಗೆ ಕೂಡ.
ಗುರುರಾಯರ ಸನ್ನಿಧಿ ಆಗುತ್ತಿರುವುದು ಮೊದಲೇನಲ್ಲ ಈ. ಈ ಕುರಿತಾಗಿ ಪೊಲೀಸರಿಗೆ ದೂರು. ಘಟನೆಗಳು ಘಟನೆಗಳು ಜರುಗದಂತೆ ಮತ್ತು ಮೋಸ ಹೋಗದಂತೆ ಅಪರಾಧಿಗಳನ್ನು ಪತ್ತೆಹಚ್ಚಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ.
ಇದನ್ನೂ: ಡೆಪಾಸಿಟ್ ಮಷಿನ್ಗೆ ಕಂತೆ ಖೋಟಾ ನೋಟು ಹಾಕಲು ಯತ್ನ: ಸಿಕ್ಕಿಬಿದ್ದಿದ್ಹೇಗೆ?
ಆದ್ದರಿಂದ, ಈ ಬಗ್ಗೆ ಮಠದಿಂದ ಭಕ್ತರಿಗೆ ಎಚ್ಚರವಹಿಸುವಂತೆ ಸಲಹೆ, ಇಂತಹ ಯಾವುದೇ ಘಟನೆಗಳನ್ನು, ದಯವಿಟ್ಟು ಅವರ ವಿರುದ್ಧ ದೂರು ದಾಖಲಿಸುವಂತೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಬೆಳಿಗ್ಗೆ 8:57, ಸೋಮ, 30 ಜೂನ್ 25