Headlines

ನಿಮಗೆ ತಿಳಿಯದಂತೆ ನಿಮ್ಮ ಹೃದಯ ರಕ್ಷಿಸುವ 5 ಆಹಾರ; ಸೇವಿಸ್ತಿದೀರಾ, ಇಲ್ವೋ ಚೆಕ್ ಮಾಡಿ | Heart Health 5 Everyday Foods That Quietly Protect Your Heart

ಇತ್ತೀಚಿನ ದಿನಗಳಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿದೆ. ಅದಕ್ಕಾಗಿಯೇ ಪಾರ್ಕ್‌ನಲ್ಲಿ ನಡಿಗೆ, ಆರೋಗ್ಯಕರ ಪಾನೀಯಗಳು, ಹಸಿರು ತರಕಾರಿಗಳ ಸೇವನೆ ಕಡೆಗೆ ಗಮನವಹಿಸುತ್ತಿದ್ದಾರೆ. ಆದರೆ ಆಗ್ಗಾಗ್ಗೆ ಅಲ್ಲಲ್ಲಿ ಆರೋಗ್ಯವಂತರೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದನ್ನು ನೋಡುತ್ತಿದ್ದೇವೆ ಅಥವಾ ಕೇಳುತ್ತಿದ್ದೇವೆ. ಹಾಗಾಗಿ ನಿಮಗೂ ಈಗ ಹೃದಯ ಕಾಯಿಲೆಯ ಭಯ ಆವರಿಸಿದ್ದರೆ ಈ 5 ಕೆಲಸವನ್ನ ಇಂದೇ ಮಾಡಲು ಪ್ರಾರಂಭಿಸಿ. ಅಂದರೆ ಕೆಲವು ಪೋಷಕಾಂಶಗಳನ್ನು ಹೆಚ್ಚಿಸಬೇಕು ಮತ್ತು ಕೆಲವನ್ನು ಕಡಿಮೆ ಮಾಡಬೇಕು. 

ಹೌದು, ಇದು ಹೃದಯ ಸ್ನಾಯುಗಳು ಮತ್ತು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ. ನಿಮ್ಮ ಅಪಧಮನಿಗಳು ಆರೋಗ್ಯಕರವಾಗಿರುತ್ತವೆ ಮತ್ತು ಹೃದಯ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ. ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಕಾರಣ, ಹೃದಯಾಘಾತ, ಆಂಜಿನಾ, ಆರ್ಹೆತ್ಮಿಯಾ ಮುಂತಾದ ಕಾಯಿಲೆಗಳು ಬಹಳ ಸಾಮಾನ್ಯವಾಗಿವೆ ಎಂಬುದನ್ನು ನೆನಪಿನಲ್ಲಿಡಿ. ಅಂದಹಾಗೆ ವೈದ್ಯ ಎರಿಕ್ ಬರ್ಗ್ ಇವುಗಳ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ.

Source link

Leave a Reply

Your email address will not be published. Required fields are marked *