ರಶ್ಮಿಕಾ-ಅಲ್ಲು ಅರ್ಜುನ್ ಮತ್ತೆ ಜೋಡಿಯಾಗೋದು ಕನ್ಫರ್ಮ್‌, ಸೈಮಾ ವೇದಿಕೆಯಲ್ಲಿಯೇ ಸುಕುಮಾರ್ ಘೋಷಣೆ!

ರಶ್ಮಿಕಾ-ಅಲ್ಲು ಅರ್ಜುನ್ ಮತ್ತೆ ಜೋಡಿಯಾಗೋದು ಕನ್ಫರ್ಮ್‌, ಸೈಮಾ ವೇದಿಕೆಯಲ್ಲಿಯೇ  ಸುಕುಮಾರ್ ಘೋಷಣೆ!

ರಶ್ಮಿಕಾ-ಅಲ್ಲು ಅರ್ಜುನ್ ಮತ್ತೆ ಜೋಡಿಯಾಗೋದು ಕನ್ಫರ್ಮ್‌, ಸೈಮಾ ವೇದಿಕೆಯಲ್ಲಿಯೇ  ಸುಕುಮಾರ್ ಘೋಷಣೆ!
ಪುಷ್ಪ ಮೊದಲೆರಡು ಚಿತ್ರಗಳು ಅಭಿಮಾನಿಗಳ ಹೃದಯ ಗೆದ್ದವು. ಪುಷ್ಪ 3 ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುವಾಗ, ನಿರ್ದೇಶಕ ಸುಕುಮಾರ್ ಖಚಿತಪಡಿಸಿದ್ದಾರೆ. ಅವರೇನಂದ್ರು?<img>ಸೈಮಾ 2025ರಲ್ಲಿ ಪುಷ್ಪ 2 ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸುಕುಮಾರ್, ದೇವಿ ಶ್ರೀ ಪ್ರಸಾದ್ ಮತ್ತು ಶಂಕರ್ ಮಹದೇವನ್ ಪ್ರಶಸ್ತಿಗಳನ್ನು ಪಡೆದರು.<img>ಸೈಮಾ 2025ರಲ್ಲಿ ಸುಕುಮಾರ್ ಪುಷ್ಪ 3 ಬರುವುದಾಗಿ ಖಚಿತಪಡಿಸಿದರು. ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.<img>ಪುಷ್ಪ ಚಿತ್ರಗಳು ಭಾರೀ ಯಶಸ್ಸು ಗಳಿಸಿವೆ. ಪುಷ್ಪ 3 ಬಗ್ಗೆ ನಿರೀಕ್ಷೆ ಹೆಚ್ಚಿದೆ.<img>ಪುಷ್ಪ 3 ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Source link

Leave a Reply

Your email address will not be published. Required fields are marked *