ತುಮಕೂರು, ಸೆಪ್ಟೆಂಬರ್ 08: ಬೀದಿ ನಾಯಿಗಳ (ದಾರಿತಪ್ಪಿ ನಾಯಿಗಳು) ಆತಂಕ ದಿನಕ್ಕೆ. ಮೊದಲು ಮೊದಲು ಬೆಂಗಳೂರಿನಲ್ಲಿದ್ದ ಆತಂಕ ಇದೀಗ ಪಕ್ಕದ ತುಮಕೂರಿಗೂ. ರಾತ್ರಿ, ಬೆಳಿಗ್ಗೆ ಹೊತ್ತಲ್ಲೂ ಆಚೆ ಭಯ ಬೀಳುವ ಪರಿಸ್ಥಿತಿ. ಇದಕ್ಕೆ ನೈಜ ಉದಾಹರಣೆ ಹಾಡಹಗಲೇ ಕೋರ್ಟ್ ಆವರಣದಲ್ಲಿ ಮಹಿಳೆಯೊಬ್ಬರ (ಮಹಿಳೆ) ಮೇಲೆ ಬೀದಿ ದಾಳಿ, ಮುಖ ಮೂತಿ ಕಚ್ಚಿ. ಸದ್ಯ ಮಹಿಳೆ ಚಿಕಿತ್ಸೆ. ಸ್ಥಳೀಯರು ಹೊಡೆದು.
ನಡೆದದ್ದೇನು?
ಶನಿವಾರದಂದು ಗುಬ್ಬಿ ಕೋರ್ಟ್ ಮಹಿಳೆಯೊಬ್ಬರ ಮೇಲೆ ನಾಯಿಯೊಂದು ದಾಳಿ ಮಾಡಿ, ಮುಖಕ್ಕೆ. ಸದ್ಯ ಗಂಭೀರ ಗಾಯಗೊಂಡ ಆಸ್ಪತ್ರೆಯಲ್ಲಿ ಪಡೆಯುತಿದ್ದಾರೆ. ತಾಲೂಕಿನ ತಾಲೂಕಿನ ಕೆಬಿ ಬಳಿಯ ಬೀರಸಂದ್ರದ ನಿವಾಸಿ ನಾಯಿ.
ಇದನ್ನೂ: ನಾಯಿ ಕಡಿತ: ರೇಬಿಸ್ ರೋಗದಿಂದ ಬೆಂಗಳೂರಿನಲ್ಲಿ 17 ಜನರ
ಇದನ್ನೂ
ಗಂಗಾಭವಾನಿ ಗಾರೆ ಮಾಡುವ. ಕಳೆದ ಒಂದುವರೆ ವರ್ಷದ ವಿವಾಹವಾಗಿದ್ದು, ಬಳಿಕ ಸಂಸಾರದಲ್ಲಿ. ಇದರಿಂದ ಗಂಡ ವಿಚ್ಛೇದನಕ್ಕೆ ಅರ್ಜಿ. ಹಾಗಾಗಿ ಗಂಗಾಭವಾನಿ ನೋಟಿಸ್.
ಇದನ್ನೂ: ಬೆಂಗಳೂರು: ಬಿಬಿಎಂಪಿ ಬಾಡೂಟ ಹಾಕುವುದಕ್ಕೂ ಬೀದಿನಾಯಿಗಳ ಅಟ್ಟಹಾಸ; ಡೆಡ್ಲಿ ವ್ಯಕ್ತಿ ಬಲಿ
ಆ ನೋಟಿಸ್ಗೆ ಉತ್ತರವಾಗಿ ಮೊದಲ ಬಾರಿಗೆ ಗಂಗಾಭವಾನಿ, ತನ್ನ ಸಹೋದರ ಲಿಖಿತ್ ಕೋರ್ಟ್ಗೆ. ವಕೀಲರಿಗೆ ಮಾಹಿತಿ ಶೌಚಾಲಯಕ್ಕೆ. ಶೌಚಾಲಯಕ್ಕೆ ಹೋದ ನಿಮಿಷದಲ್ಲಿ. ಅಲ್ಲೇ ಅಲ್ಲೇ ಇದ್ದ ಅವರ ಮೇಲೆ ದಾಳಿ. ಸಹೋದರ ಸಹೋದರ ಕೂಡ ರಕ್ಷಣೆಗೆ ಹೋಗಿದ್ದು, ಈ ವೇಳೆ ನಾಯಿ ಕೈಗಳಿಗೂ.
ಕೊಂದ ಸ್ಥಳೀಯರು
ಹಿನ್ನಲೆ ಹಿನ್ನಲೆ ಗುಬ್ಬಿ ಆವರಣದಲ್ಲಿ ಬಿಗುವಿನ ವಾತಾವರಣ. ಅಲ್ಲೇ ಅಲ್ಲೇ ಇದ್ದ ಸ್ಥಳೀಯರು ದಾಳಿ ಮಾಡಿದ ಹತ್ಯೆ. ಗಂಗಾಭವಾನಿ ಅವರ ಕಣ್ಣಿನ ಗಂಭೀರ ಗಾಯವಾಗಿದ್ದರಿಂದ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ. ದಿನಕ್ಕೆ ದಿನಕ್ಕೆ ಹೆಚ್ಚಾಗುತ್ತಿರುವ ಅಟ್ಟಾಹಾಸಕ್ಕೆ ಜನರಲ್ಲಿ ಆತಂಕ ಸೃಷ್ಟಿಯಾಗಿರುವುದು.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – 10:37 ಎಎಮ್, ಸೋಮ, 8 ಸೆಪ್ಟೆಂಬರ್ 25