Headlines

ಐಶ್ವರ್ಯಾ ಜೊತೆ ಅಂದು ಆಗಬಾರದ್ದು ಆಗೋಯ್ತು ಎನ್ನುತ್ತಲೇ ಘಟನೆ ನೆನೆದು ಕ್ಷಮೆ ಕೋರಿದ Shah rukh Khan | Apologizing To Aishwarya Rai Bachchan Shah Rukh Khan Shared Note Suc

ಆದರೆ, ಇದರ ನಡುವೆಯೇ, ಶಾರುಖ್ ಖಾನ್​ ತಾವು ಐಶ್ವರ್ಯ ರೈ ಅವರನ್ನು ರಿಜೆಕ್ಟ್​ ಮಾಡಿರುವ ಕಾರಣ ನೀಡಿದ್ದು, ನಟಿಯ ಕ್ಷಮೆ ಕೋರಿದ್ದಾರೆ. ಇದಕ್ಕೆ ಕಾರಣ ಸಲ್ಮಾನ್​ ಖಾನ್​ ಎನ್ನುವ ವಿಷಯ ಕೂಡ ರಿವೀಲ್​ ಆಗಿದೆ. ಐಶ್ವರ್ಯಾ ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು ಸಲ್ಮಾನ್​. ಆಕೆ ಕೂಡ ಅದೇ ರೀತಿ ಪ್ರೀತಿಸುತ್ತಿದ್ದರು. ಆದರೆ, ಸಲ್ಮಾನ್ ಖಾನ್ ಶೂಟಿಂಗ್‌ ಸೆಟ್‌ನಲ್ಲಿ ಗದ್ದಲ ಸೃಷ್ಟಿಸಿದ್ದ ಕಾರಣ ಐಶ್ವರ್ಯ ರೈ ಅವರನ್ನು ಚಿತ್ರದಿಂದ ಕೈ ಬಿಟ್ಟು, ರಾಣಿ ಮುಖರ್ಜಿ ಅವರನ್ನು ಆ ಸ್ಥಾನಕ್ಕೆ ಕರೆತರಲಾಗಿತ್ತು ಎಂದಿರುವ ಶಾರುಖ್​, “ಐಶ್ವರ್ಯ ನನ್ನ ಆಪ್ತ ಸ್ನೇಹಿತೆಯಾಗಿದ್ದಳು. ಆದರೆ, ಚಲ್ತೆ ಚಲ್ತೆ ಸಿನಿಮಾದಲ್ಲಿ ನಡೆದ ಘಟನೆ ನನ್ನನ್ನು ಅಸಹಾಯಕನನ್ನಾಗಿ ಮಾಡಿತ್ತು. ಆಕೆಯ ಜೊತೆ ನಟಿಸುವುದು ಕಷ್ಟವಾಗಿತ್ತು. ನಾನು ಐಶ್ವರ್ಯ ರೈ ಅವರ ಬಳಿ ಎಷ್ಟೇ ಕ್ಷಮೆಯಾಚಿಸಿದರೂ ಸಾಕಾಗುವುದಿಲ್ಲ” ಎಂದು ಇದೀಗ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *