ಮೈಸೂರು, ಜೂನ್ 30: ‘ನಾನು ಮತ್ತು ಡಿಕೆ ಚೆನ್ನಾಗಿಯೇ. ಈ ಸರ್ಕಾರ ಬಂಡೆ ಐದು ವರ್ಷ ” ಸಿಎಂ ಸಿದ್ದರಾಮಯ್ಯ. ಕಾಂಗ್ರೆಸ್ ಆಂತರಿಕ, ಮತ್ತೊಂದೆಡೆ ಶಾಸಕರ ಮಾತುಕತೆಗೆ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಸಂದರ್ಭದಲ್ಲೇ ಸಿಎಂ ಈ ಹೇಳಿಕೆ. ಕೆಆರ್ಎಸ್ ಡ್ಯಾಂಗೆ ಬಾಗಿನ ಮುನ್ನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ, ಬಿಜೆಪಿಯವರು ಬರೀ ಸುಳ್ಳು. ನಾನು ಮತ್ತು ಡಿಕೆ ಚೆನ್ನಾಗಿಯೇ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ