<p>ಇತ್ತೀಚಿಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಗ್ರಹಚಾರ ನೆಟ್ಟಗಿಲ್ಲ. ಸಿನಿಮಾಗಳು ಮೊದಲಿನಂತೆ ಗೆಲ್ತಾ ಇಲ್ಲ. ಕಾಂಟ್ರವರ್ಸಿಗಳು ಬೆನ್ನುಬಿಡ್ತಾ ಇಲ್ಲ. ಕೆಲವೇ ದಿನಗಳ ಹಿಂದೆ ನಿರ್ದೇಶಕ ಎ.ಆರ್ ಮುರುಗದಾಸ್ ಸಲ್ಮಾನ್ ಮೇಲೆ ಗಂಭೀರ ಆರೋಪ ಮಾಡಿದ್ರು. ಸಿಕಂದರ್ ಸಿನಿಮಾದ ಸೆಟ್ಗೆ ಸಲ್ಮಾನ್ ಬರ್ತಾ ಇದ್ದಿದ್ದೇ ರಾತ್ರಿ 8 ಗಂಟೆಗೆ. ಸೋ ಸಿನಿಮಾ ಸರಿಯಾಗಿ ಮಾಡ್ಲಿಕ್ಕೆ ಆಗಲಿಲ್ಲ. ಈ ಸೋಲಿಗೆ ಸಲ್ಮಾನ್ ನೇರ ಕಾರಣ ಅಂತ ಮುರುಗದಾಸ್ ಆರೋಪ ಮಾಡಿದ್ರು.</p>
Source link
Actor Salman Khan ವಿರುದ್ಧ ಸಾಲು ಸಾಲು ಆರೋಪ; ಸಿನಿಮಾಗಳು ಗೆಲ್ತಿಲ್ಲ.. ವಿವಾದಗಳು ಬಿಡ್ತಿಲ್ಲ..!