ಬೆಂಗಳೂರು, (ಜೂನ್ 30): (ಹಸನ್) ಜಿಲ್ಲೆಯಲ್ಲಿ (ಹೃದಯಾಘಾತ) ಸಾವನ್ನಪ್ಪುತ್ತಿರುವವರ ಹೆಚ್ಚಳವಾಗುತ್ತಿದೆ. ದಿನೇ ಹೃದಯಘಾತಕ್ಕೆ. ಇಂದು (ಜೂನ್ 30) ಒಂದೇ ಹಾಸನ ಜಿಲ್ಲೆಯಲ್ಲಿ ಹಾರ್ಟ್ ನಿಂದ. ಇದರೊಂದಿಗೆ 40 ದಿನದ ಅಂತರದಲ್ ಬರೋಬ್ಬರಿ 21 ಜನರು ಹೃದಯಘಾತಕ್ಕೆ. ಹಾಸನದಲ್ಲಿ ಸರಣಿ ರಾಜ್ಯದಲ್ಲಿ ಆತಂಕ. ಇದರಿಂದ ರಾಜ್ಯ ಆರೋಗ್ಯ ಇಲಾಖೆ (ಕರ್ನಾಟಕ ಆರೋಗ್ಯ ಇಲಾಖೆ).
ಸಾವಿನ ಹರ್ಷಾಗುಪ್ತ ಹೇಳಿದ್ದೇನು?
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಹಾಸನ ಜಿಲ್ಲೆ 18 ಕ್ಕೂ ಹೆಚ್ಚು ಡೆತ್. ಆರೋಗ್ಯ ಸಿಸ್ಟಮ್. ನಿಖರ ಮಾಹಿತಿ ಹಾಕಲು. ಖಾಯಿಲೆಗಳ ಖಾಯಿಲೆಗಳ ಬಗ್ಗೆ ನಮ್ಮ ಬಳಿ ರಿಪೋರ್ಟ್. ಮುಂದಿನ ದಿನಗಳಲ್ಲಿ ಪ್ರತಿ ಬಗ್ಗೆ ಆಗಬೇಕಿದೆ. ಸಾವು ಹೆಚ್ಚಳ ಏಕಾಏಕಿ ಹೇಳಲು ಸಾದ್ಯವಿಲ್ಲ, ನಮ್ಮ ಪ್ರಕಾರ. 15 ದಿನಗಳ ಹಿಂದೆ ಪ್ರಿಮಿಲರಿ ಪ್ರಕಾರ ಡಿಸಿ ಅಧ್ಯಕ್ಷತೆಯಲ್ಲಿ ವರದಿ.
ಇದನ್ನೂ: ಹಾಸನ: ಹೃದಯಾಘಾತಕ್ಕೆ ಒಂದೇ ದಿನ ನಾಲ್ಕು, 40 ದಿನಗಳಲ್ಲಿ 22 ಸಾವು
18 ಸಾವಿನ ಪೈಕಿ 9 ಜನರು ಸಾವನ್ನಪ್ಪಿದ್ದವರು 55 ವರ್ಷ ಮೇಲ್ಪಟ್ಟವರು, ಅವರಿಗೆ ಬೇರೆ ಬೇರೆ ಖಾಯಿಲೆಗಳು. 5 ಜನ 20 ಹರೆಯದವರು ತಿಳಿದಿದೆ. 1 ಸಾವು ಆಗಿದೆ. ಇನ್ನುಳಿದ 4 ಸಾವು ಆಗಿದೆ. ಆದರೆ 4 ಜನ ಮೂಲದವರಾಗಿದ್ದಾರೆ. ಟೈಪ್ 1 ಡಯಾಬಿಟಿಸ್, ಕ್ರಾನಿಲ್ ಡಿಸೀಸ್. ಬಹುಪಾಲು ಮನೆಯಲ್ಲಿ. ಹೀಗಾಗಿ ಹಳೆ ರೆಕಾರ್ಡ್. 9 ಸಾವಿನ ಬಗ್ಗೆ ತಿಳಿಯಲು ಕಮಿಟಿ ಮಾಡಲಾಗಿದೆ ಎಂದು ಮಾಹಿತಿ.
ಇದನ್ನೂ
ಫೆಬ್ರವರಿ ತಿಂಗಳಲ್ಲಿ ಈ ರಚನೆ ಆಗಿತ್ತು.ಕೋವಿಡ್ ನಿಂದ ಎಂಬ ಮಾಹಿತಿ ಬಗ್ಗೆ ಅಧ್ಯಯನ. ಕಮಿಟಿಗೆ ಕಮಿಟಿಗೆ ಹಾಸನದ ರಿಪೋರ್ಟ್ ತರಿಸಿ ಅಧ್ಯಯನ ನಡೆಸಲು. 10 ದಿನಗಳ ಒಳಗಾಗಿ ವರದಿ ತಿಳಿಸಿದ್ದೇವೆ ಎಂದು.
20 ವರ್ಷದ ಯುವತಿಗೆ 1 ಡಯಾಬಿಟಿಸ್, ಕ್ರಾನಿಕ್ ಕಿಡ್ನಿ ಡಿಸೀಸ್ ಇರೋದು. ಜನಟಿಕ್, ಅನ್ ಕಂಟ್ರೋಲ್ಡ್ ಡಿಸೀಸ್ ಇತ್ತಾ ಎಂದು. ಹಾಸನ ಸಾವಿನಲ್ಲಿ ಕೆಲವರಿಗೆ ಹಾರ್ಟ್ ಆಗಿತ್ತು. 18 ಪೈಕಿ 2 ಮಾತ್ರ ಆಸ್ಪತ್ರೆಯಲ್ಲಿ, ಇನ್ನುಳಿದ ಸಾವು ಮನೆಯಲ್ಲಿ ಆಗಿದೆ.
ಸಚಿವರು ಹೇಳಿದ್ದಿಷ್ಟು
ಹಾಸನ ಹಾಸನ ಹೃದಯಾಘಾತದಿಂದ ಸರಣಿ ಪ್ರಕರಣದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಯಾಕಿಷ್ಟು ಹೃದಯಾಘಾತವಾಗುತ್ತಿದೆ ಎನ್ನುವುದರ ಪರಿಶೀಲನೆ. ಆರೋಗ್ಯ ಇಲಾಖೆಯಿಂದ ವರದಿ ನೀಡಲು. ನೀಡುವ ನೀಡುವ ವರದಿ ಮಾಹಿತಿ ನೀಡುತ್ತೇನೆ ಎಂದು.
ಏನೆಂದು ಏನೆಂದು ಅಂಕಿ ಆಧಾರದ ವರದಿ ಮೂಲಕ. ಈಗಿನ ಜೀವನ, ಆಹಾರ, ಮೊಬೈಲ್, ಡಿಜಿಟಲ್ ವ್ಯಸನ, ವ್ಯಸನದಿಂದ ಆರೋಗ್ಯ ಹೆಚ್ಚಾಗಿದೆ.ಹಲವರಿಗೆ ಚಿಕ್ಕ ಬಿಪಿ, ಶುಗರ್ ಸಮಸ್ಯೆ. ಈಗ ಎಲ್ಲೆಡೆ, ಆಹಾರ, ನೀರು ಮಾಲಿನ್ಯದಿಂದ. ರಾಷ್ಟ್ರ ರಾಜಧಾನಿ ಗಾಳಿ ಉಸಿರಾಡಿದರೆ. ಜೀವನ ಶೈಲಿ ಬಹಳ ಮುಖ್ಯವಾಗಿದೆ.
ಪ್ರಕಟಿಸಲಾಗಿದೆ – 4:40 PM, ಸೋಮ, 30 ಜೂನ್ 25