ಏಷ್ಯಾಕಪ್ 2025 ಟೂರ್ನಿಗೂ ಮುನ್ನ ಸಾಲು ಸಾಲು ಕಾಂಟ್ರೋವರ್ಸಿ! ಕಂಪ್ಲೀಟ್ ಡೀಟೈಲ್ಸ್ | Asia Cup 2025 Major Controversies Ahead Of Tournament Kick Off On Sept 9 Kvn

ಏಷ್ಯಾಕಪ್ 2025 ಟೂರ್ನಿಗೂ ಮುನ್ನ ಸಾಲು ಸಾಲು ಕಾಂಟ್ರೋವರ್ಸಿ! ಕಂಪ್ಲೀಟ್ ಡೀಟೈಲ್ಸ್ | Asia Cup 2025 Major Controversies Ahead Of Tournament Kick Off On Sept 9 Kvn

ಬೆಂಗಳೂರು: ಸೆಪ್ಟೆಂಬರ್ 09ರಿಂದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭವಾಗ್ತಾ ಇದೆ. ಬಾರಿಯ ಏಷ್ಯಾಕಪ್ ಟೂರ್ನಿ ಆರಂಭಕ್ಕೂ ಮುನ್ನ ಸಾಲು ಸಾಲು ವಿವಾದಗಳಿಗೆ ಸಾಕ್ಷಿಯಾಗುತ್ತಲೇ ಬಂದಿದೆ. ಹೀಗಿದ್ದೂ ಏಷ್ಯಾಕಪ್ ಟೂರ್ನಿಯ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಜೆರ್ಸಿ ಸ್ಪಾನ್ಸರ್, ಇಂಡಿಯಾಪಾಕಿಸ್ತಾನ ನಡುವಿನ ಮ್ಯಾಚ್, ಟೀಂ ಇಂಡಿಯಾ ಸೆಲೆಕ್ಷನ್ ಹೀಗೆ ಹತ್ತಾರು ಕಾಂಟ್ರೋವರ್ಸಿಗಳಿಗೆ ಬಾರಿಯ ಏಷ್ಯಾಕಪ್ ಸಾಕ್ಷಿಯಾಗುತ್ತಿದೆ. ಕುರಿತಾದ ಆಸಕ್ತಿದಾಯಕ ಮಾಹಿತಿ ನಿಮಗಾಗಿ.

Source link

Leave a Reply

Your email address will not be published. Required fields are marked *